Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಹೋಟೆಲ್ ಬಳಿ ವಿಮಾನಾಪಘಾತ

ಟೀಂ ಇಂಡಿಯಾ ಹೋಟೆಲ್ ಬಳಿ ವಿಮಾನಾಪಘಾತ
ಸಿಡ್ನಿ , ಭಾನುವಾರ, 15 ನವೆಂಬರ್ 2020 (11:11 IST)
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಪ್ರವಾಸಕ್ಕೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಉಳಿದುಕೊಂಡಿರುವ ಹೋಟೆಲ್ ಸಮೀಪದಲ್ಲೇ ವಿಮಾನವೊಂದು ಅಪಘಾತಕ್ಕೀಡಾಗಿದೆ.


ಟೀಂ ಇಂಡಿಯಾ ಉಳಿದುಕೊಂಡಿರುವ 30 ಕಿ.ಮೀ. ದೂರದಲ್ಲಿ ಅಭ್ಯಾಸ ನಡೆಸಲು ಮೈದಾನವೊಂದಿದೆ. ಇಲ್ಲಿ ಹಗುರ ವಿಮಾನವೊಂದು ಅಪಘಾತಕ್ಕೀಡಾಗಿದೆ. ಈ ವೇಳೆ ಸ್ಥಳೀಯ ಕ್ರೀಡಾಳುಗಳು ಅಲ್ಲಿ ಅಭ್ಯಾಸ ನಡೆಸುತ್ತಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಹ್ವಾಗ್ ರ 2020 ಐಪಿಎಲ್ ಕನಸಿನ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ