Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ಸಿಗರೇಟು ಸೇದಿದ್ದಕ್ಕೆ ಖ್ಯಾತ ಕ್ರಿಕೆಟಿಗನಿಗೆ ದಂಡ

ಮೈದಾನದಲ್ಲಿ ಸಿಗರೇಟು ಸೇದಿದ್ದಕ್ಕೆ ಖ್ಯಾತ ಕ್ರಿಕೆಟಿಗನಿಗೆ ದಂಡ
ಢಾಕಾ , ಭಾನುವಾರ, 6 ಫೆಬ್ರವರಿ 2022 (10:18 IST)
ಢಾಕಾ: ಅಫ್ಘಾನಿಸ್ತಾನದ ಆರಂಭಿಕ ಕ್ರಿಕೆಟಿಗ ಮೊಹಮ್ಮದ್ ಶಹಜಾದ್ ಮೈದಾನದಲ್ಲಿ ಸಿಗರೇಟು ಸೇದಿದ್ದಕ್ಕೆ ದಂಡ ವಿಧಿಸಿಕೊಂಡಿದ್ದಾರೆ.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಆಡುವ ಶಹಜಾದ್ ಪಂದ್ಯದ ವೇಳೆ ಮೈದಾನದಲ್ಲಿ ನಿಂತು ಸಿಗರೇಟು ಸೇದುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕ್ರಿಕೆಟಿಗನನ್ನು ವಿಚಾರಣೆಗೊಳಪಡಿಸಿದ್ದು, ಬಳಿಕ ದಂಡದ ಶಿಕ್ಷೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಹುಡುಗರು: ಪ್ರಧಾನಿ ಮೋದಿ ಅಭಿನಂದನೆ