Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬಕ್ಕೆ ಕುಚಿಕು ಎಬಿಡಿ ಭೇಟಿಯಾದ ಕೊಹ್ಲಿ, ಮಾಸ್ಕ್ ಧರಿಸಿ ಬಂದ ಫ್ಯಾನ್ಸ್

ಹುಟ್ಟುಹಬ್ಬಕ್ಕೆ ಕುಚಿಕು ಎಬಿಡಿ ಭೇಟಿಯಾದ ಕೊಹ್ಲಿ, ಮಾಸ್ಕ್ ಧರಿಸಿ ಬಂದ ಫ್ಯಾನ್ಸ್
ಕೋಲ್ಕೊತ್ತಾ , ಭಾನುವಾರ, 5 ನವೆಂಬರ್ 2023 (17:19 IST)
Photo Courtesy: Twitter
ಕೋಲ್ಕೊತ್ತಾ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಇಂದು ಜನ್ಮದಿನ. ಇಂದೇ ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಪಂದ್ಯವನ್ನಾಡುತ್ತಿರುವುದರಿಂದ ಈ ಹುಟ್ಟುಹಬ್ಬ ಅಭಿಮಾನಿಗಳ ಪಾಲಿಗೂ ವಿಶೇಷವಾಗಿದೆ.
 

ಕೊಹ್ಲಿ ಜನ್ಮದಿನಕ್ಕೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಅಭಿಮಾನಿಗಳಿಗೆ ಮಾಸ್ಕ್ ಹಂಚಿ ವಿಶೇಷ ಸೆಲೆಬ್ರೇಷನ್ ಮಾಡಲು ಯೋಜನೆ ರೂಪಿಸಿತ್ತು. ಆದರೆ ಇದಕ್ಕೆ ಬಿಸಿಸಿಐನಿಂದ ಅನುಮತಿ ಸಿಗದೇ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.

ಆದರೆ ಕೊಹ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ಕ್ರಿಕೆಟಿಗನ ಹುಟ್ಟುಹಬ್ಬ ಆಚರಣೆಯನ್ನು ತಮ್ಮದೇ ಶೈಲಿಯಲ್ಲಿ ಮಾಡಿದ್ದಾರೆ. ಕೊಹ್ಲಿ ಅಭಿಮಾನಿಗಳು ಮೈದಾನಕ್ಕೆ ಕೊಹ್ಲಿ ಫೇಸ್ ಮಾಸ್ಕ್ ತೊಟ್ಟು ಬಂದಿದ್ದಾರೆ. ಇತ್ತ ಮೈದಾನದ ಹೊರಗೆ ಕೊಹ್ಲಿಯ 48 ಏಕದಿನ ಶತಕಗಳ ಕಟೌಟ್ ನಿಲ್ಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ