Select Your Language

Notifications

webdunia
webdunia
webdunia
webdunia

1983 ರ ವಿಶ್ವಕಪ್ ಗೆಲುವಿನ ವಾರ್ಷಿಕ ಸಂಭ್ರಮ: ನೆನಪಿಗೆ ಜಾರಿದ ಸಚಿನ್ ತೆಂಡುಲ್ಕರ್

1983 ರ ವಿಶ್ವಕಪ್ ಗೆಲುವಿನ ವಾರ್ಷಿಕ ಸಂಭ್ರಮ: ನೆನಪಿಗೆ ಜಾರಿದ ಸಚಿನ್ ತೆಂಡುಲ್ಕರ್
ಮುಂಬೈ , ಶನಿವಾರ, 25 ಜೂನ್ 2022 (10:10 IST)
ಮುಂಬೈ: 1983 ರಲ್ಲಿ ದೈತ್ಯ ವಿಂಡೀಸ್ ತಂಡವನ್ನು ಸೋಲಿಸಿ ಏಕದಿನ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಇದೇ ದಿನ.

ಈ ದಿನವನ್ನು ಕ್ರಿಕೆಟ್ ಪ್ರಿಯರು ಎಂದಿಗೂ ಮರೆಯಲಾರರು. ಕ್ರಿಕೆಟ್ ನಲ್ಲಿ ಭಾರತಕ್ಕೆ ಒಂದು ಸ್ಥಾನ ಸಿಕ್ಕ ದಿನವಿದು. ಅಂದಿನ ಗೆಲುವನ್ನು ಸ್ಮರಿಸಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಇದೇ ದಿನ ನಾನು ಕ್ರಿಕೆಟ್ ಆಡಬೇಕೆಂದು ಪಣ ತೊಟ್ಟ ದಿನ. ಈ ದಿನವನ್ನು ಎಂದಿಗೂ ಮರೆಯಲಾಗದು ಎಂದಿದ್ದಾರೆ.

ಇನ್ನು, ಬಿಸಿಸಿಐ, ಐಸಿಸಿ ಸೇರಿದಂತೆ ಕ್ರಿಕೆಟ್ ಜಗತ್ತು ಸಾಮಾಜಿಕ ಜಾಲತಾಣದ ಮೂಲಕ 1983 ರ ಗೆಲುವನ್ನು ಸ್ಮರಿಸಿಕೊಳ್ಳುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾನು ಔಟಾಗಿದ್ದಕ್ಕೆ ಸೆಲೆಬ್ರೇಷನ್ ಮಾಡಿದ ರಿಷಬ್ ಪಂತ್!