Select Your Language

Notifications

webdunia
webdunia
webdunia
webdunia

ವ್ಯಾಕ್ಸಿನ್ ಬಂದರೂ ಕೊರೋನಾ ಅಪಾಯ ನಿಲ್ಲಲ್ಲ!

ವ್ಯಾಕ್ಸಿನ್ ಬಂದರೂ ಕೊರೋನಾ ಅಪಾಯ ನಿಲ್ಲಲ್ಲ!
ಬೆಂಗಳೂರು , ಗುರುವಾರ, 30 ಜುಲೈ 2020 (10:10 IST)
ಬೆಂಗಳೂರು: ಕೊರೋನಾ ವೈರಸ್ ಗೆ ಸದ್ಯದಲ್ಲೇ ವ್ಯಾಕ್ಸಿನ್ ಪತ್ತೆ ಮಾಡುವ ಪ್ರಯೋಗಗಳು ಅಂತಿಮ ಹಂತದಲ್ಲಿದೆ. ಒಂದು ವೇಳೆ ವ್ಯಾಕ್ಸಿನ್ ಬಂದರೂ ಸಂಪೂರ್ಣವಾಗಿ ಕೊರೋನಾ ಅಪಾಯ ನಿಲ್ಲಲ್ಲ.


ವ್ಯಾಕ್ಸಿನ್ ಮನುಷ್ಯನ ದೇಹದಲ್ಲಿ ಕೊರೋನಾ ಬರುವ ಸಾಧ‍್ಯತೆಯನ್ನು ಕಡಿಮೆ ಮಾಡಬಹುದಷ್ಟೇ ಹೊರತು, ಸಂಪೂರ್ಣವಾಗಿ ಬಾರದು ಎಂದೇ ಹೇಳಲಾಗದು. ಹೀಗಾಗಿ ವ್ಯಾಕ್ಸಿನ್ ಬಂದರೂ ಮಾಸ್ಕ್, ಸಾಮಾಜಿಕ ಅಂತರ ಮರೆತು ನಡೆದುಕೊಳ್ಳುವಂತಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಲೇ ಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಅಸಿಡಿಟಿ ಸಮಸ್ಯೆ ಹೋಗಲಾಡಿಸಲು ಈ ಹೂವಿನ ಎಸಳನ್ನು ತಿನ್ನಿ