Webdunia - Bharat's app for daily news and videos

Install App

ವ್ಯಾಕ್ಸಿನ್ ಬಂದರೂ ಕೊರೋನಾ ಅಪಾಯ ನಿಲ್ಲಲ್ಲ!

Webdunia
ಗುರುವಾರ, 30 ಜುಲೈ 2020 (10:10 IST)
ಬೆಂಗಳೂರು: ಕೊರೋನಾ ವೈರಸ್ ಗೆ ಸದ್ಯದಲ್ಲೇ ವ್ಯಾಕ್ಸಿನ್ ಪತ್ತೆ ಮಾಡುವ ಪ್ರಯೋಗಗಳು ಅಂತಿಮ ಹಂತದಲ್ಲಿದೆ. ಒಂದು ವೇಳೆ ವ್ಯಾಕ್ಸಿನ್ ಬಂದರೂ ಸಂಪೂರ್ಣವಾಗಿ ಕೊರೋನಾ ಅಪಾಯ ನಿಲ್ಲಲ್ಲ.


ವ್ಯಾಕ್ಸಿನ್ ಮನುಷ್ಯನ ದೇಹದಲ್ಲಿ ಕೊರೋನಾ ಬರುವ ಸಾಧ‍್ಯತೆಯನ್ನು ಕಡಿಮೆ ಮಾಡಬಹುದಷ್ಟೇ ಹೊರತು, ಸಂಪೂರ್ಣವಾಗಿ ಬಾರದು ಎಂದೇ ಹೇಳಲಾಗದು. ಹೀಗಾಗಿ ವ್ಯಾಕ್ಸಿನ್ ಬಂದರೂ ಮಾಸ್ಕ್, ಸಾಮಾಜಿಕ ಅಂತರ ಮರೆತು ನಡೆದುಕೊಳ್ಳುವಂತಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಲೇ ಬೇಕು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ
Show comments