Select Your Language

Notifications

webdunia
webdunia
webdunia
webdunia

ಸಚಿವ ಬಿಸಿ ಪಾಟೀಲ್ ಗೆ ಕೊರೋನಾ ಪಾಸಿಟಿವ್

ಸಚಿವ ಬಿಸಿ ಪಾಟೀಲ್ ಗೆ ಕೊರೋನಾ ಪಾಸಿಟಿವ್
ಬೆಂಗಳೂರು , ಶನಿವಾರ, 1 ಆಗಸ್ಟ್ 2020 (09:51 IST)
ಬೆಂಗಳೂರು: ಸಚಿವ ಬಿಸಿ ಪಾಟೀಲ್ ಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ವಿಚಾರವನ್ನು ಅವರೇ ಟ್ವಿಟರ್ ಮೂಲಕ ದೃಢಪಡಿಸಿದ್ದಾರೆ.


ಇತ್ತೀಚೆಗಷ್ಟೇ ಕೊಪ್ಪಳಕ್ಕೆ ಭೇಟಿ ನೀಡಿದಾಗ ತಮ್ಮ ಜತೆಗಿದ್ದ ಅಧಿಕಾರಿಗಳಿಗೆ ಕೊರೋನಾ ತಗುಲಿತ್ತು. ಹೀಗಾಗಿ ತಾವೂ ಟೆಸ್ಟ್ ಗೆ ಒಳಗಾಗಿದ್ದು, ವರದಿ ಪಾಸಿಟಿವ್ ಬಂದಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಇದೀಗ ಬಿಸಿ ಪಾಟೀಲ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ ಗೊಳಗಾಗಿದ್ದಾರೆ. ಕೆಲವು ದಿನಗಳ ಮೊದಲು ಬಿಸಿ ಪಾಟೀಲ್ ಸುರಕ್ಷತೆಯ ಕಾರಣಕ್ಕೆ ಕ್ವಾರಂಟೈನ್ ಗೊಳಗಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರವಾದ ಹಸಿ ಬಟಾಣಿ ಸಾರು