Publish Date: Mon, 06 Jul 2020 (09:09 IST)
Updated Date: Mon, 06 Jul 2020 (09:10 IST)
ಬೆಂಗಳೂರು: ಕೊರೋನಾ ಪೀಡಿತರು ಸಾವನ್ನಪ್ಪಿದ ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿತರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಬಂದಿರುವ ಹಲವು ವರದಿಗಳನ್ನು ನಾವು ನೋಡಿದ್ದೇವೆ.
ಹಾಗಿದ್ದರೆ ಕೊರೋನಾ ಪೀಡಿತರು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆಯೇ? ಕೊರೋನಾ ಬಂದರೆ ಹೃದಯಾಘಾತವಾಗುತ್ತದೆಯೇ? ನಿಜ ಕಾರಣವೇನು ಗೊತ್ತಾ?
ಸಾಮಾನ್ಯವಾಗಿ ಕೊರೋನಾ ಪೀಡಿತರೆಲ್ಲರಿಗೂ ಹೃದಯಾಘಾತವಾಗಬೇಕೆಂದೇನಿಲ್ಲ. ಆದರೆ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧೀ ಖಾಯಿಲೆ ಮೊದಲೇ ಇರುವ ಕೊರೋನಾ ಸೋಂಕಿತರು ಹೃದಯಾಘಾತಕ್ಕೊಳಗಾಗುತ್ತಾರೆ. ಇಂತಹ ವ್ಯಕ್ತಿಗಳು ಸಾವನ್ನಪ್ಪುವ ಸಾಧ‍್ಯತೆ ಹೆಚ್ಚು. ಹೀಗಾಗಿಯೇ ವಯಸ್ಸಾದವರು, ಮಧುಮೇಹದಂತಹ ಸಮಸ್ಯೆಯಿರುವವರು ಕೊರೋನಾಗೆ ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.
Krishnaveni K
Publish Date: Mon, 06 Jul 2020 (09:09 IST)
Updated Date: Mon, 06 Jul 2020 (09:10 IST)