ಮದುವೆ ಬಗ್ಗೆ ನಟಿ ಚಾರ್ಮಿ ಕೌರ್ ಅಭಿಪ್ರಾಯ ಕೇಳಿದ್ರೆ ಶಾಕ್ ಆಗ್ತೀರಿ!

Webdunia
ಬುಧವಾರ, 28 ಮಾರ್ಚ್ 2018 (06:39 IST)
ಹೈದರಾಬಾದ್ : ನಟಿಯೊಬ್ಬಳು ಚಿತ್ರರಂಗಕ್ಕೆ ಕಾಲಿಟ್ಟ ತಕ್ಷಣ ಅವರ  ವೈಯಕ್ತಿಕ ಜೀವನದ ಬಗ್ಗೆ ತಿಳಿಯುವ ಕುತೂಹಲ ಹಲವರಲ್ಲಿರುತ್ತದೆ. ಅವರಿಗೆ ಬಾಯ್ ಫ್ರೆಂಡ್ ಇದ್ದಾನಾ?, ಅವರ  ಮದುವೆ ಯಾವಾಗ? ಈ ತರಹದ  ಪ್ರಶ್ನೆ ಹಲವರಲ್ಲಿ ಇರುತ್ತದೆ. ಅದೇರೀತಿ ತೆಲುಗು ನಟಿ ಚಾರ್ಮಿ ಕೌರ್ ಅವರಲ್ಲಿ ಅವರ  ಮದುವೆ ಬಗ್ಗೆ ಕೇಳಿದಾಗ ಅವರು ನೀಡಿದ ಉತ್ತರ ಎಲ್ಲರಲೂ ಅಚ್ಚರಿ ಮೂಡಿಸಿದೆ.


ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ಚಾರ್ಮಿ ಅವರು ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರ ಬಳಿ ನಿಮ್ಮ ಮದುವೆ ಯಾವಾಗ ಅಂತಾ ಕೇಳಿದಾಗ ನಟಿ ತಮ್ಮ ವೈವಾಹಿಕ ಜೀವನದ ಬಗೆಗಿನ ವಿಚಾರವನ್ನು ಯಾವುದೇ ರೀತಿಯಾದ  ಮುಜುಗರ ವ್ಯಕ್ತಪಡಿಸದೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ಚಾರ್ಮಿ ಅವರು,’ನನಗೆ ಮದುವೆ ಇಷ್ಟವಿಲ್ಲ. ಸಿಂಗಲ್ ಆಗಿ ಇರೋದೆ ಇಷ್ಟ. ಸಿಂಗಲ್ ಲೈಫ್‌ ಇಸ್ ಬ್ಯೂಟಿಫುಲ್. ನಾನು ಮದುವೆಯ ವಸ್ತುವಲ್ಲ ಅನ್ನೋದನ್ನು ನನ್ನ ತಂದೆ ಹೇಳುತ್ತಾರೆ.


ಅದರಂತೆ ಮ್ಯಾರೇಜ್ ಬಳಿಕ ವ್ಯಕ್ತಿಯೊಬ್ಬರ ಆದೇಶಗಳನ್ನು ಪಾಲಿಸುತ್ತ, ಅವರು ಹೇಳಿದ ಹಾಗೆ ಕೇಳುತ್ತ ಕೂರಲು ನಂಗೆ ಇಷ್ಟವಿಲ್ಲ’ ಎಂದು ಹೇಳಿದ್ದಾರೆ. ಹಾಗೆ ತಮ್ಮ ಬಾಯ್‌ಫ್ರೆಂಡ್ ವಿಚಾರದ ಬಗ್ಗೆ ಮಾತನಾಡಿದ ಅವರು,’ ಈ ಹಿಂದೆ ನಾನೊಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದೆ. ಆದರೆ, ಅದು ವರ್ಕೌಟ್ ಆಗಲಿಲ್ಲ. ಒಂದು ವೇಳೆ ಆತನೊಂದಿಗೆ ಮದುವೆಯಾಗಿದ್ರೆ, ಸುಖಕ್ಕಿಂತ ದುಃಖವೇ ಜಾಸ್ತಿ ಅನುಭವಿಸಬೇಕಾಗ್ತಿತ್ತು. ಅವನ ಜತೆ ಡಿವೋರ್ಸ್ ಪಡೆಯಬೇಕಾಗುತ್ತಿತ್ತು ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಲ್ಲಿ ಬಹಳ ಹಿಂಸೆಯಾಗ್ತಿದೆ, ಇಲ್ಲಿರಲು ಆಗ್ತಿಲ್ಲ: ಅಧಿಕಾರಿಗಳ ಮುಂದೆ ಗೋಗೆರೆದ ದರ್ಶನ್

ರಿಷಬ್ ಶೆಟ್ಟಿ ಹೇಳಿದ್ದಕ್ಕೆ ಕಾಂತಾರ ಚಾಪ್ಟರ್ 1 ಗಾಗಿ ಮೂರು ದಿನ ಬೀಚ್ ನಲ್ಲಿ ಮಲಗಿದ್ದ ಮಲಯಾಳಿ ನಟ

ಕೊನೆ ಕ್ಷಣದಲ್ಲಿ ರಾಜು ತಾಳಿಕೋಟೆ ಕೇಳಿಕೊಂಡಿದ್ದು ಇದೇ ಮಾತು: ಕೇಳಿದ್ರೆ ಕಣ್ಣೀರೇ ಬರುತ್ತೆ

ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದ್ದವರು ಯಾರು ಕೇಳಿದ್ರೆ ಶಾಕ್ ಆಗ್ತೀರಿ

Video: ಪಂಚೆ ಕಟ್ಟೋದು ಹೇಗೆ ಹೇಳ್ಕೊಡು: ರಿಷಬ್ ಶೆಟ್ಟಿಗೆ ಬೇಡಿಕೆಯಿಟ್ಟ ಅಮಿತಾಭ್ ಬಚ್ಚನ್

ಮುಂದಿನ ಸುದ್ದಿ
Show comments