Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್ ಅವರು ಕುದುರೆ ಸವಾರಿ ಕಲಿಯುತ್ತಿರುವುದು ಯಾಕೆ ಗೊತ್ತಾ...?

ಸನ್ನಿ ಲಿಯೋನ್ ಅವರು ಕುದುರೆ ಸವಾರಿ ಕಲಿಯುತ್ತಿರುವುದು ಯಾಕೆ ಗೊತ್ತಾ...?
ಮುಂಬೈ , ಭಾನುವಾರ, 18 ಫೆಬ್ರವರಿ 2018 (06:31 IST)
ಮುಂಬೈ : ಬಾಲಿವುಡ್ ನಟಿ ಹಾಗೂ ಮಾಡೆಲ್ ಸನ್ನಿ ಲಿಯೋನ್ ಅವರು ತಮಿಳು ಚಿತ್ರ ವೀರ ಮಹಾದೇವಿ ಚಿತ್ರದಲ್ಲಿ ನಟಿಸಲಿದ್ದು, ಈ ಚಿತ್ರದ ಶೂಟಿಂಗ್ ಕೂಡ ಈಗಾಗಲೇ ಶುರುವಾಗಿದೆ.


ಈ ಚಿತ್ರದಲ್ಲಿ ತಮಿಳಿನ ವೀರ ವನಿತೆ ವೀರಮ್ಮದೇವಿ ಪಾತ್ರದಲ್ಲಿ ಸನ್ನಿ ಲಿಯೋನ್ ಅವರು ನಟಿಸಲಿರುವುದರಿಂದ ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಅವರು ಈ ಚಿತ್ರಕ್ಕಾಗಿ ಕುದುರೆ ಸವಾರಿ ಕೂಡ ಕಲಿಯಲಿದ್ದಾರಂತೆ. ಈ ಕುರಿತು ಅವರು ತಮ್ಮ ಇನ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.’ ಚಾಲೆಂಜಿಂಗ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ನನಗೆ ಇಷ್ಟ. ಈ ಚಿತ್ರಕ್ಕಾಗಿ ಕುದುರೆ ಸವಾರಿ ಕಲಿಯಲಿದ್ದೇನೆ. 50ಕ್ಕೂ ಹೆಚ್ಚು ಕುದುರೆಗಳ ಜೊತೆ ದೃಶ್ಯ ಚಿತ್ರೀಕರಣವಾಗಲಿದೆ. ಇದೊಂದು ಸವಾಲಿನ ಕೆಲಸ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರದಲ್ಲಿ ನಟಿಸಲು ಶಾರುಕ್ ಖಾನ್ ನೋ ಅಂದಿದ್ಯಾಕೆ...?