Select Your Language

Notifications

webdunia
webdunia
webdunia
webdunia

ಶ್ರೀದೇವಿ ಮಗಳು ಜಾಹ್ನವಿ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಗೆ ಗುರಿಯಾಗಿದ್ದು ಯಾಕೆ ಗೊತ್ತಾ…?

ಶ್ರೀದೇವಿ ಮಗಳು ಜಾಹ್ನವಿ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಗೆ ಗುರಿಯಾಗಿದ್ದು ಯಾಕೆ ಗೊತ್ತಾ…?
ಮುಂಬೈ , ಗುರುವಾರ, 8 ಮಾರ್ಚ್ 2018 (10:42 IST)
ಮುಂಬೈ : ಇತ್ತಿಚಿಗಷ್ಟೇ ಮೃತಪಟ್ಟ ಬಾಲಿವುಡ್ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ 21ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಇದೀಗ ಸಾಮಾಜಿಕ ತಾಣಗಳಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಕೆಲವು ದಿನಗಳ ಹಿಂದೆ ಬಾಲಿವುಡ್ ನ ಮೋಹಕ ತಾರೆ ಶ್ರೀದೇವಿ ಅವರು ಕುಟುಂಬದವರೊಂದಿಗೆ ಮದುವೆ ಸಮಾರಂಭಕ್ಕೆ ದುಬೈ ಗೆ ತೆರಳಿ ಅಲ್ಲಿಯೇ ಮೃತಪಟ್ಟಿದ್ದರು. ಇನ್ನೂ ಆ ನೋವಿನಿಂದ ಕುಟುಂಬಸ್ಥರು ಚೇತರಿಸಿಕೊಂಡಿಲ್ಲ ಅಷ್ಟರಲ್ಲೇ ಅವರ ಮಗಳಾದ ಜಾಹ್ನವಿ ಹುಟ್ಟುಹಬ್ಬವನ್ನುಕುಟುಂಬದವರೆಲ್ಲ ಸೇರಿ ಆಚರಿಸಿದ್ದು ಇದೀಗ  ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಮ್ಮ ಸತ್ತು 10 ದಿನ ಕಳೆಯುವಷ್ಟರಲ್ಲೇ ಹುಟ್ಟುಹಬ್ಬದ ಸಂಭ್ರಮ ಆಚರಣೆ ಮಾಡಿದ್ದಾಳೆ. ಇಷ್ಟು ಬೇಗ ತಾಯಿಯ ಸಾವಿನ ದುಃಖವನ್ನು ಕುಟುಂಬದವರೆಲ್ಲ ಮರೆತುಬಿಟ್ಟರಾ ಎಂದು ಪ್ರಶ್ನಿಸಿ, ಇವರು ಭಾವನೆ ರಹಿತ ಜನರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 9 ರಂದು ಟೋಲ್ ಸ್ಟ್ರೈಕ್ ಮಾಡುವುದಾಗಿ ಸಾ.ರಾ.ಗೋವಿಂದ್ ಹೇಳಿದ್ಯಾಕೆ ಗೊತ್ತಾ...?