Select Your Language

Notifications

webdunia
webdunia
webdunia
webdunia

ಬಾಲಿವುಡ್ ತಾರೆ ಶಮ್ಮಿ ಇನ್ನಿಲ್ಲ!

ಬಾಲಿವುಡ್ ತಾರೆ ಶಮ್ಮಿ ಇನ್ನಿಲ್ಲ!
ಮುಂಬೈ , ಬುಧವಾರ, 7 ಮಾರ್ಚ್ 2018 (06:40 IST)
ಮುಂಬೈ: ಬಾಲಿವುಡ್ ತಾರೆ ಶಮ್ಮಿ (89) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ  ಶಮ್ಮಿ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಖ್ಯಾತ ಫ್ಯಾಷನ್ ಡಿಸೈನರ್ ಸಂದೀಪ್ ಖೋಸ್ಲಾ ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


ಬಾಲಿವುಡ್‌ನಲ್ಲಿ ಶಮ್ಮಿ ಅವರನ್ನು ಎಲ್ಲರೂ ಪ್ರೀತಿಯಿಂದ ಶಮ್ಮಿ ಆಂಟಿ ಎಂದು ಕರೆಯುತ್ತಿದ್ದರು. ಕಾಮಿಡಿ ಪಾತ್ರಗಳಿಂದ ಎಲ್ಲರನ್ನೂ ರಂಜಿಸುತ್ತಿದ್ದ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಇರ್ಫಾನ್ ಖಾನ್ ಗೆ ಬಂದ ವಿಚಿತ್ರ ಕಾಯಿಲೆ ಯಾವುದು ಗೊತ್ತಾ...?