ಕತ್ರಿನಾ ಕತ್ರಿನಾ ಕಾರು ನೋಡಿ ದೀಪಿಕಾ ಪಡುಕೋಣೆ ಮುಖ ತಿರುಗಿಸಿಕೊಂಡು ಬಂದಿದ್ಯಾಕೆ…?

Webdunia
ಶುಕ್ರವಾರ, 9 ಮಾರ್ಚ್ 2018 (05:57 IST)
ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ವರ್ಕೌಟ್ ಮಾಡಲು ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಅವರ ಜಿಮ್ ಗೆ ತೆರಳಿದ ವೇಳೆ ಹೊರಗೆ ನಿಂತಿದ್ದ ಕಾರೊಂದನ್ನು ನೋಡಿ ಒಳಗೆ ಹೋಗದೆ ವಾಪಾಸಾಗಿದ್ದಾರೆ.

ದೀಪಿಕಾ ಅವರು ಈ ರೀತಿ ಮಾಡಲು ಕಾರಣವೆನೆಂದರೆ ಜಿಮ್ ನ ಹೊರಗಡೆ ನಿಂತಿದ್ದ ಕಾರು ಬಾಲಿವುಡ್ ನ ಇನ್ನೊಬ್ಬ ನಟಿ ಕತ್ರಿನಾ ಕೈಫ್ ಅವರದ್ದಾಗಿರುವುದರಿಂದ ಅವರ ಕಾರ್ ನಂಬರ್ ತಿಳಿದಿದ್ದ ದೀಪಿಕಾ ಅವರು ಒಳಗೆ ಹೋದರೆ ಇಬ್ಬರು ಎದುರು ಬದುರು ಆಗುವ ಸಂಭವವಿರುವುದನ್ನು ಮನಗೊಂಡು ವಾಪಾಸಾಗಿದ್ದಾರೆ.
 

ಇವರಿಬ್ಬರು ಬಾಲಿವುಡ್ ನಟ  ರಣಬೀರ್ ಕಪೂರ್ ಅವರ ಮಾಜಿ ಪ್ರೇಯಸಿಯರಾಗಿದ್ದು, ಈ ಹಿಂದೆ ದೀಪಿಕಾ ಹಾಗೂ ರಣಬೀರ್ ಅವರ ಪ್ರೇಮ ಸಂಬಂಧ ಮುರಿದು ಬೀಳಲು ಕ್ರತಿನಾ ಅವರೇ ಕಾರಣ ಎನ್ನುವ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡುತಿತ್ತು. ಅದಕ್ಕಾಗಿಯೇ ಕತ್ರಿನಾ ಮೇಲೆ ಮುನಿಸಿಕೊಂಡಿರುವ ದೀಪಿಕಾ ಕತ್ರಿನಾ ಅವರ ಮುಖ ನೋಡಲು ಇಷ್ಟಪಡದೆ ಈ ರೀತಿ ಮಾಡಿರಬಹುದು ಎಂಬುದು ಹಲವರ ಅಭಿಪ್ರಾಯ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರದ ಅಭಿನಯಕ್ಕೆ ಪ್ರಶಂಸೆ ಬೆನ್ನಲ್ಲೇ ಬಾಲಿವುಡ್‌ಗೆ ಜಿಗಿದ ರುಕ್ಮಿಣಿ ವಸಂತ್

ಕೆಜಿಎಫ್‌ ಚಾಪ್ಟರ್‌ 2 ಸಹ ನಿರ್ದೇಶಕ ಬಾಳಲ್ಲಿ ಇದೆಂಥಾ ದುರಂತ

ಒಳ್ಳೆ ಪಾತ್ರ ಸಾಯಿಸೋದು ಎಷ್ಟು ಸರಿ: ಲಕ್ಷ್ಮೀ ನಿವಾಸ ಸೀರಿಯಲ್ ವಿರುದ್ಧ ಸಿಡಿದೆದ್ದ ಹಿರಿಯ ನಟಿ

ರಿಷಬ್ ಶೆಟ್ಟಿ ಜೊತೆ ಸರಿಯಿಲ್ವಾ, ಏನಾಗಿದೆ: ರಾಜ್ ಬಿ ಶೆಟ್ಟಿ ಕೊನೆಗೂ ಕೊಟ್ರು ಮಾಹಿತಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ಇಂದಿನಿಂದ: ರೇಣುಕಾ ಪೋಷಕರ ಹೇಳಿಕೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ

ಮುಂದಿನ ಸುದ್ದಿ
Show comments