Publish Date: Tue, 06 Mar 2018 (11:54 IST)
Updated Date: Tue, 06 Mar 2018 (11:59 IST)
ಬೆಂಗಳೂರು: ಪುರುಷರು ಸೆಕ್ಸ್ ಮಾಡುವಾಗ ತಮ್ಮ ಸಂಗಾತಿಯಿಂದ ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ಬಯಸುತ್ತಾರೆ. ಈ ಕ್ರಿಯೆಯಲ್ಲಿ ಮಹಿಳೆಯ ಮುಲುಗುವಿಕೆ ಪುರುಷನಿಗೆ ಆನಂದವನ್ನು ನೀಡುತ್ತದೆ. ಆದರೆ ಕೆಲವು ಮಹಿಳೆಯರು ಈ ಸಮಯದಲ್ಲಿ ಶಬ್ಧವನ್ನೇ ಹೊರಡಿಸುವುದಿಲ್ಲ. ಇದರಿಂದ ಪುರುಷರಿಗೆ ಅಸಮಾಧಾನವಾಗುತ್ತದೆ. ಮಹಿಳೆಯರು ಹೀಗೆ ಶಬ್ಧ ಹೊರಡಿಸದೇ ಇರುವುದಕ್ಕೆ ಕಾರಣವೂ ಇದೆಯಂತೆ.
ಬೇಕಂತಲೇ ಆ ರೀತಿ ಮುಲುಗುವಿಕೆಯನ್ನು ಮಹಿಳೆಯನ್ನು ನಿಯಂತ್ರಿಸುತ್ತಾರಂತೆ.ಸೆಕ್ಸ್ ಸಮಯದಲ್ಲಿ ಎಲ್ಲಾ ಮಹಿಳೆಯರು ಮುಲುಗುವಿಕೆಯ ಸದ್ದನ್ನು ಹೊರಡಿಸುವುದಿಲ್ಲ. ಅದೇನು ಕಡ್ಡಾಯವಲ್ಲವಂತೆ.
ಇನ್ನು ಕೆಲವು ಮಹಿಳೆಯರು ಮೌನವಾಗಿಯೇ ಮುಲುಗುತ್ತಾರೆ ಹಾಗೂ ತಮ್ಮ ಸದ್ದು ಹೊರಬರದಂತೆ ಎಚ್ಚರ ವಹಿಸುತ್ತಾರೆಂತೆ. ಮುಲುಗುವಿಕೆ ಒಂದು ರೀತಿ ಕೆಟ್ಟದ್ದು ಎಂಬ ಭಾವದಿಂದ ಶಬ್ಧ ಹೊರಡಿಸುವುದಿಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ