Select Your Language

Notifications

webdunia
webdunia
webdunia
webdunia

ಪುರುಷರೇ.. ಆರೋಗ್ಯಕರ ವೀರ್ಯಾಣು ಬೇಕೆಂದರೆ ಹೀಗೆ ಮಾಡಿ

ವೀರ್ಯ
ಬೆಂಗಳೂರು , ಸೋಮವಾರ, 5 ಮಾರ್ಚ್ 2018 (08:34 IST)
ಬೆಂಗಳೂರು: ದಾಂಪತ್ಯ ಸುಖ ಮತ್ತು ಸಂತಾನ ಫಲಕ್ಕೆ ಆರೋಗ್ಯಕರ ವೀರ್ಯಾಣು ಅತೀ ಮುಖ್ಯ. ಆರೋಗ್ಯವಂತ ವೀರ್ಯವಿರಬೇಕಾದರೆ ಪುರುಷರು ಕೆಲವೊಂದು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.

ವೀರ್ಯ ರಕ್ಷಣೆ
 ಆರೋಗ್ಯ ತಜ್ಞರ ಪ್ರಕಾರ ಪುರುಷರು  ತಮ್ಮ ವೃಷಣವನ್ನು ಅತಿಯಾದ ಉಷ್ಣತೆಗೆ ಒಡ್ಡುವುದರಿಂದ ವೀರ್ಯದ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ. ಬಿಸಿಯೆಂದರೆ ಬಿಸಿಲು ಮಾತ್ರವಲ್ಲ, ಅತಿಯಾದ ಬಿಸಿ ನೀರಿನ ಸ್ನಾನ, ಲ್ಯಾಪ್ ಟಾಪ್ ನಂತಹ ಇಲೆಕ್ಟ್ರಾನಿಕ್ ವಸ್ತುಗಳನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದು ಇತ್ಯಾದಿ ಮಾಡಬಾರದು.

ಅಷ್ಟೇ ಅಲ್ಲದೆ, ಗಾಳಿಯಾಡಲು ಜಾಗವಿಲ್ಲದಷ್ಟು ಬಿಗಿಯಾದ ಒಳ ಉಡುಪು ಧರಿಸುವುದೂ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ, ಮಧ್ಯಪಾನ, ಧೂಮಪಾನದಂತಹ ಆರೋಗ್ಯಕ್ಕೆ ಹಾನಿಕಾರಕವಾದ ವ್ಯಸನಗಳಿಂದಲೂ ವೀರ್ಯಾಣು ಸಂಖ್ಯೆ ಕಡಿಮೆ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಅಂದಕ್ಕಿರಲಿ ಪಪ್ಪಾಯ ಹಣ್ಣಿನ ಸಾಥ್