Webdunia - Bharat's app for daily news and videos

Install App

ಕಾಜಲ್ ಅಗರ್ ವಾಲ್ ಜತೆ ಹನಿಮೂನ್ ಗೆ ಕಂಪೆನಿ ಕೊಡಲು ಸಿದ್ಧ ಎಂದ ಆ ನಟ ಯಾರು?

Webdunia
ಶನಿವಾರ, 28 ಜುಲೈ 2018 (11:52 IST)
ಹೈದರಾಬಾದ್ : ಕಾರ್ಯಕ್ರಮವೊಂದರಲ್ಲಿ ನಟರೊಬ್ಬ ತಮಾಷೆಗಾಗಿ ಕೇಳಿದ ಪ್ರಶ್ನೆವೊಂದರಿಂದ  ನಟಿ ಕಾಜಲ್ ಅಗರ್ ವಾಲ್ ಅವರು ಮುಜುಗರಕ್ಕೊಳಗಾಗಿದ್ದಾರಂತೆ.


ಹೌದು. ಇತ್ತೀಚೆಗೆ ನಟಿ ಕಾಜಲ್ ಅಗರ್ ವಾಲ್ ಕಾರ್ಯಕ್ರಮಮೊಂದರಲ್ಲಿ ಭಾಗವಹಿಸಿದ್ದರಂತೆ. ಆಗ ಅಲ್ಲಿ ಮಲೆಯಾಳಂ ನಟರೂ ಕೂಡ ವೇದಿಕೆಯಲ್ಲಿದ್ದರಂತೆ. ಆ ವೇಳೆ ಕಾಜಲ್ ಅಗರ್ ವಾಲ್ ಅವರ ಮುಂದಿನ ಚಿತ್ರ ‘ಪ್ಯಾರೀಸ್ ಪ್ಯಾರೀಸ್’ ಬಗ್ಗೆ ನಟರೊಬ್ಬರು  ಪ್ರಶ್ನೆ ಕೇಳಿದ್ದಾರಂತೆ.  ಇದಕ್ಕೆ ಉತ್ತರಿಸಿದ ಕಾಜಲ್ ಅವರು ಪ್ಯಾರೀಸ್ ಪ್ಯಾರೀಸ್ ಚಿತ್ರ, ಮದುವೆ ಮುರಿದು ಬಿದ್ದ ಬಳಿಕ ಏಕಾಂಗಿಯಾಗಿರುವ ಹುಡುಗಿಯೊಬ್ಬಳ ಕತೆ, ಆಕೆ ಏಕಾಂಗಿಯಾಗಿ ಹನಿಮೂನ್ ಗೆ ಹೋಗುತ್ತಾಳೆ. ಒಂಟಿಯಾಗಿ ಪ್ಯಾರೀಸ್ ಸೇರಿದಂತೆ ಎಲ್ಲೆಡೆ ಸುತ್ತಾಡುತ್ತಾಳೆ ಎಂದು ಹೇಳಿದ್ದಾರೆ.


ಆಗ ಆ ನಟ ತಮಾಷೆಗಾಗಿ ನೀನು ಓಕೆ ಎಂದರೆ, ನಿನ್ನೊಂದಿಗೆ ನಾನು ಹನಿಮೂನ್ ಗೆ ಕಂಪೆನಿ ಕೊಡಲು ಸಿದ್ದನಿದ್ದೇನೆ ಎಂದಿದ್ದಾರಂತೆ. ನಟನ ಈ ಮಾತು ಕಾಜಲ್ ಅಗರ್ ವಾಲ್ ಅವರಿಗೆ ಮುಜುಗರವನ್ನುಂಟು ಮಾಡಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ಬೆನ್ನಲ್ಲೇ ಮತ್ತೇ ಗೆಳತಿ ಜತೆ ಜೋಡಿಯಾಗಿ ಕಾಣಿಸಿಕೊಂಡ ನಟ ಜಯಂ ರವಿ, ಇದು ಅದೇ ಎಂದ ನೆಟ್ಟಿಗರು

Rakshit Shetty Birthday: ಫ್ರೆಂಡ್ ಗೆ ಗುಡ್ ನ್ಯೂಸ್ ಕೊಡಕ್ಕೆ ಹೇಳಿ ರಿಷಭ್ ಶೆಟ್ರೇ...

Kamal Haasan: ಥಗ್ ಲೈಫ್ ಮೂವಿಗೆ ನಿಷೇಧ: ಬೆಂಗಳೂರಿನ ಕಮಲ್ ಹಾಸನ್ ಪ್ರೇಮಿ ಮಾಡಿದ್ದೇನು ಗೊತ್ತಾ

Kamal Hassan ಕನ್ನಡ ವಿವಾದ: ತಮಿಳುನಾಡು ಜನತೆಗೆ ಸ್ಪೆಷಲ್ ಥ್ಯಾಂಕ್ಸ್ ಎಂದ ನಟ

Video Viral: RCB ವಿನ್‌ ಆಗುತ್ತಿದ್ದ ಹಾಗೇ ಮಗನ ವರ್ತನೆಯನ್ನು ವಿಡಿಯೋ ಮಾಡಿ ಹಂಚಿಕೊಂಡ ನಟ ಅಲ್ಲು ಅರ್ಜುನ್‌

ಮುಂದಿನ ಸುದ್ದಿ
Show comments