Select Your Language

Notifications

webdunia
webdunia
webdunia
webdunia

ಸಂಜಯ್ ದತ್ ಕೆಜಿಎಫ್ 2 ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಕಾರಣ ಯಾರು ಗೊತ್ತಾ?

ಸಂಜಯ್ ದತ್ ಕೆಜಿಎಫ್ 2 ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಕಾರಣ ಯಾರು ಗೊತ್ತಾ?
ಮುಂಬೈ , ಮಂಗಳವಾರ, 29 ಮಾರ್ಚ್ 2022 (09:20 IST)
ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಅಧೀರ ಪಾತ್ರಧಾರಿಯಾಗಿ ಕೆಜಿಎಫ್ 2 ನಲ್ಲಿ ಮಿಂಚಿದ್ದಾರೆ. ಅಷ್ಟಕ್ಕೂ ಸಂಜಯ್ ದತ್ ಗೆ ಈ ಪಾತ್ರ ಮಾಡಲು ಒಪ್ಪಿಸಿದ್ದು ಯಾರು ಗೊತ್ತಾ?

ಆಗೊಮ್ಮೆ ಈಗೊಮ್ಮೆ ಹಿಂದಿ ಸಿನಿಮಾಗಳನ್ನೇ ಮಾಡುತ್ತಿದ್ದ ಸಂಜಯ್ ದತ್ ದಕ್ಷಿಣ ಭಾರತದ ಸಿನಿಮಾ ಕಡೆ ಬರುತ್ತಲೇ ಇರಲಿಲ್ಲ. ಜೊತೆಗೆ ಅವರ ಆರೋಗ್ಯವೂ ಆ ಸಂದರ್ಭದಲ್ಲಿ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ.

ಹಾಗಿದ್ದರೂ ಸಂಜಯ್ ದತ್ ಈ ಪಾತ್ರ ಒಪ್ಪಿಕೊಳ್ಳಲು ಸೂಚಿಸಿದ್ದು ಅವರ ಪತ್ನಿ ಮಾನ್ಯತಾ ಅಂತೆ. ಮಾನ್ಯತಾ ಒತ್ತಾಯದ ಮೇರೆಗೆ ಕೆಜಿಎಫ್ 2 ನಲ್ಲಿ ಅಧೀರ ಪಾತ್ರ ಒಪ್ಪಿಕೊಂಡಿರುವುದಾಗಿ ಸಂಜಯ್ ದತ್ ಹೇಳಿದ್ದಾರೆ. ಇದೀಗ ಈ ಪಾತ್ರ ಕೊಟ್ಟಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದ ಎಂದೂ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಹೇಳಿಕೆಯಿಂದ ತಣ್ಣಗಾಗುತ್ತಾ ಬೀಸ್ಟ್/ಕೆಜಿಎಫ್ 2 ವಾರ್