Select Your Language

Notifications

webdunia
webdunia
webdunia
webdunia

ಟಿಬಿಯಿಂದ ನರಳುತ್ತಿದ್ದ ನಟಿ ಪೂಜಾ ದದ್ವಾಲ್ ಅವರಿಗೆ ಸಹಾಯ ಮಾಡಿದ ಆ ನಟ ಯಾರು ಗೊತ್ತಾ?

ಟಿಬಿಯಿಂದ ನರಳುತ್ತಿದ್ದ ನಟಿ ಪೂಜಾ ದದ್ವಾಲ್ ಅವರಿಗೆ ಸಹಾಯ ಮಾಡಿದ ಆ ನಟ ಯಾರು ಗೊತ್ತಾ?
ಮುಂಬೈ , ಶುಕ್ರವಾರ, 23 ಮಾರ್ಚ್ 2018 (06:47 IST)
ಮುಂಬೈ :  ಇತ್ತಿಚೆಗಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ ನಟಿ ಪೂಜಾ ದದ್ವಾಲ್ ಅವರು ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ನಟ ಸಲ್ಮಾನ್ ಖಾನ್ ಅವರಲ್ಲಿ  ಆರ್ಥಿಕ ನೆರವು ಕೇಳಿದ್ದರು. ಆದರೆ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲು ಸಾಧ್ಯವಾಗದೇ ಅಸಹಾಯಕಳಾದ ನಟಿಗೆ ಇದೀಗ ಭೋಜ್ಪುರಿ ನಟರೊಬ್ಬರು ಸಹಾಯ ಹಸ್ತ ನೀಡಿದ್ದಾರೆ.


ಭೋಜ್ಪುರಿ ನಟ ರವಿ ಕಿಶನ್ ಅವರು ಪೂಜಾ ಅವರ ಜೊತೆ ಸಿನಿಮಾದಲ್ಲಿ ಅಭಿನಯಿಸಿದ್ದರಿಂದ ಆತ್ಮೀಯರಾಗಿದ್ದ ಅವರು ಪೂಜಾ ಅವರಿಗೆ ಸಹಾಯ ಮಾಡಿದ್ದಾರೆ. ‘ಎಂಎಲ್ಎ ಇನ್ ಹೈದ್ರಾಬಾದ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ರವಿ ಕಿಶನ್ ಅವರು ತಮ್ಮ ಸಹಾಯಕರ ಮೂಲಕ ನಟಿಗೆ ಹಣದ ಜೊತೆಗೆ ಹಣ್ಣುಗಳನ್ನು ಕಳುಹಿಸಿ ಸಹಾಯ ಹಸ್ತನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಸನ್ನೆ ಹುಡುಗಿ ಪ್ರಿಯಾ ವಾರಿಯರ್ ಗಾಗಿ ಬಾಲಿವುಡ್ ನಿರ್ದೇಶಕರಿಬ್ಬರ ನಡುವೆ ಪೈಪೋಟಿ