Select Your Language

Notifications

webdunia
webdunia
webdunia
webdunia

ವಿಜಯ್ ಮಲ್ಯ ಜೀವನಾಧರಿತ ಸಿನಿಮಾದಲ್ಲಿ ನಟಿಸಲಿರುವ ಬಾಲಿವುಡ್ ನ ನಟ ಯಾರು ಗೊತ್ತಾ?

ವಿಜಯ್ ಮಲ್ಯ ಜೀವನಾಧರಿತ ಸಿನಿಮಾದಲ್ಲಿ ನಟಿಸಲಿರುವ ಬಾಲಿವುಡ್ ನ ನಟ ಯಾರು ಗೊತ್ತಾ?
ಮುಂಬೈ , ಗುರುವಾರ, 31 ಮೇ 2018 (07:07 IST)
ಮುಂಬೈ : ಭಾರತೀಯ ಬ್ಯಾಂಕುಗಳಲ್ಲಿ ಕೋಟಿಗಟ್ಟಲೆ ಸಾಲ ಮಾಡಿ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ನ ಜೀವನ ಶೈಲಿ ಇದೀಗ ಕಥೆಯ ರೂಪದಲ್ಲಿ ತೆರೆಯ ಮೇಲೆ ಬರಲಿದೆಯಂತೆ.


ಹೌದು. ಕಿಂಗ್'ಫಿಶರ್ ಸ್ಥಾಪಿಸುವ ಸಲುವಾಗಿ ಭಾರತೀಯ ವಿವಿಧ ಬ್ಯಾಂಕುಗಳಿಂದ 9 ಸಾವಿರ ಕೋಟಿ ಸಾಲ ಮಾಡಿ ಅದನ್ನು ತಿರಿಸದೇ ಬ್ಯಾಂಕುಗಳಿಗೆ ಮೋಸಮಾಡಿ ಲಂಡನ್'ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಬಗ್ಗೆ ಸಿನಿಮಾ ರೆಡಿಯಾಗುತ್ತಿದೆಯಂತೆ. ಈ ಸಿನಿಮಾಕ್ಕೆ "ರಂಗೀಲಾ ರಾಜ್" ಎಂದು ಟೈಟಲ್ ಕೂಡ ಇಟ್ಟಿದ್ದು, ಬಾಲಿವುಡ್ ನ ಖ್ಯಾತ ನಟ ಗೋವಿಂದ್ ಅವರು ಮಲ್ಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಸಿನಿಮಾವನ್ನು ನಿರ್ದೇಶಕ ಪಹಲಾಜ್ ನಿಹಲಾನಿ ಅವರು ನಿರ್ದೇಶಿಸುತ್ತಿದ್ದಾರಂತೆ. ಸದ್ಯ ಸಿನಿಮಾದ ಹಾಡಿನ ಶೂಟಿಂಗ್ ಮುಗಿದಿವೆ. ಸಿನಿಮಾ ಆಗಸ್ಟ್ ನಲ್ಲಿ ತೆರೆಗೆ ಬರಲಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಸ್ಟ್ರಾಗ್ರಾಮ್ ನಲ್ಲಿ ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ ಫೋಟೊ ನೋಡಿ ಜನರು ಕೋಪಗೊಂಡಿದ್ಯಾಕೆ?