Select Your Language

Notifications

webdunia
webdunia
webdunia
webdunia

ನಟಿ ಸ್ವರ ಭಾಸ್ಕರ್ ತೊಟ್ಟಿದ್ದ ಉಡುಗೆ ನೋಡಿ ನೆಟ್ಟಿಗರು ಕೊಟ್ಟ ಬಿರುದೇನು ಗೊತ್ತಾ…?

ನಟಿ ಸ್ವರ ಭಾಸ್ಕರ್ ತೊಟ್ಟಿದ್ದ ಉಡುಗೆ ನೋಡಿ ನೆಟ್ಟಿಗರು ಕೊಟ್ಟ ಬಿರುದೇನು ಗೊತ್ತಾ…?
ಮುಂಬೈ , ಬುಧವಾರ, 30 ಮೇ 2018 (07:04 IST)
ಮುಂಬೈ : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಟ , ನಟಿಯರನ್ನು ಟ್ರೋಲ್ ಮಾಡುವುದು ಜನರಿಗೆ ಒಂದು ಚಟವಾಗಿ ಬಿಟ್ಟಿದೆ. ನಟ ನಟಿಯರು ತಮ್ಮ ವೇಷಭೂಷಣದ ಬಗ್ಗೆ ಹೆಚ್ಚಾಗಿ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಅದೇರೀತಿ ಇದೀಗ ಬಾಲಿವುಡ್ ನಟಿಯೊಬ್ಬರು ತಾವು ಧರಿಸಿದ್ದ ಉಡುಗೆಯ ಕುರಿತಾಗಿ  ಟ್ರೋಲ್ ಗೆ ಒಳಗಾಗಿದ್ದಾರೆ.


ಹೌದು, ವೀರ್ ಡಿ ವೆಡ್ಡಿಂಗ್ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ನಟಿ ಸ್ವರ ಭಾಸ್ಕರ್ ಅವರು ತೊಟ್ಟಿದ್ದ ಉಡುಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಟ್ರೋಲ್ ಮಾಡಿದ್ದಾರೆ. ದುಬೈ ಮೂಲದ ಡಿಸೈನರ್ ಅಟೆಲಿಯರ್ ಝುಹ್ರಾ ವಿನ್ಯಾಸಗೊಳಿಸಿದ್ದ ವಸ್ತ್ರವನ್ನು ಧರಿಸಿದ್ದ ನಟಿ ಸ್ವರ ಭಾಸ್ಕರ್ ಅವರು ಈ ಡ್ರೆಸ್ ನಲ್ಲಿ ಥೇಟ್ ವಾಷಿಂಗ್ ಪೌಡರ್ ನಿರ್ಮಾ ಗರ್ಲ್ ರೀತಿಯಲ್ಲೇ ಕಾಣಿಸುತ್ತಿದ್ದು, ಇದನ್ನು ಗಮನಿಸಿದ ನೆಟ್ಟಿಗರು ವಾಷಿಂಗ್ ಪೌಡರ್ ನಿರ್ಮಾ ಜಾಹಿರಾತಿನಲ್ಲಿ ಬರುವ ಹುಡುಗಿಯನ್ನೇ ಹೋಲುತ್ತಿದ್ದು ವಾಷಿಂಗ್ ಪೌಡರ್ ನಿರ್ಮಾ ಗರ್ಲ್ ಎಂದು ಟ್ರೋಲ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗೆ ವಾಪಾಸಾಗುವಂತೆ ಪುಟ್ಟ ಅಭಿಮಾನಿಯಲ್ಲಿ ಮನವಿ ಮಾಡಿದ ನಟ ಸುದೀಪ್