Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಅವರು ‘ಟಗರು’ ಸಿನಿಮಾದ ಬಗ್ಗೆ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್ ಅವರು ‘ಟಗರು’ ಸಿನಿಮಾದ ಬಗ್ಗೆ ಹೇಳಿದ್ದೇನು?
ಬೆಂಗಳೂರು , ಸೋಮವಾರ, 12 ಮಾರ್ಚ್ 2018 (10:59 IST)
ಬೆಂಗಳೂರು : ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ  ಅಭಿನಯದ ‘ಟಗರು’ ಸಿನಿಮಾ ವಿಕ್ಷೀಸಿ ತಮ್ಮದೇ ಆದ ರೀತಿಯಲ್ಲಿ ವಿಮರ್ಶೆ ನೀಡಿದ್ದರು. ಈಗ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಟಗರು ಸಿನಿಮಾವನ್ನು ವಿಕ್ಷೀಸಿದ್ದಾರೆ.


ಬೆಂಗಳೂರಿನ ಓರಾಯನ್ ಮಾಲ್‍ನಲ್ಲಿ ಅಭಿಮಾನಿಗಳು ಹಾಗೂ ಟಗರು ಸಿನಿಮಾ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಫಿಟ್‍ನೆಸ್ ಟ್ರೇನರ್ ಪಾನಿಪುರಿ ಕಿಟ್ಟಿ  ಅವರ ಜೊತೆ ಸಿನಿಮಾ ನೋಡಿದ ಯಶ್ ಅವರು ಸಿನಿಮಾದ ಸ್ಕ್ರೀನ್ ಪ್ಲೇಯನ್ನು ಮೆಚ್ಚಿಕೊಂಡಿದ್ದಾರೆ.’ ಬಹಳಷ್ಟು ಸಿನಿಮಾಗಳನ್ನ ನೋಡಿದ್ದೀನಿ ಈ ರೀತಿಯ ಚಿತ್ರಕಥೆ ಇದೇ ಮೊದಲು’ ಎಂದು ಅವರು ಹೇಳಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ದಕ್ಕಿತು ಆದಿವಾಸಿಗಳಿಗೊಂದು ಸೂರು; ಇದರ ಕುರಿತು ನಟ ಚೇತನ್ ಹೇಳಿದ್ದೇನು?