Select Your Language

Notifications

webdunia
webdunia
webdunia
webdunia

ಪ್ರಿಯಾ ಪ್ರಕಾಶ್ ಅವರ ಕಣ್ಸನ್ನೆಗೆ ಹಿರಿಯ ನಟ ರಿಶಿ ಕಪೂರ್ ಹೇಳಿದ್ದೇನು ಗೊತ್ತಾ...?

ಪ್ರಿಯಾ ಪ್ರಕಾಶ್ ಅವರ ಕಣ್ಸನ್ನೆಗೆ ಹಿರಿಯ ನಟ ರಿಶಿ ಕಪೂರ್ ಹೇಳಿದ್ದೇನು ಗೊತ್ತಾ...?
ಮುಂಬೈ , ಸೋಮವಾರ, 19 ಫೆಬ್ರವರಿ 2018 (06:40 IST)
ಮುಂಬೈ : ಕಣ್ಸನ್ನೆಯಲ್ಲೇ  ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಅವರ ಎಕ್ಸ್’ಪ್ರೆಶನ್ ಗೆ ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ಅವರು ಫಿದಾ ಆಗಿದ್ದಾರೆ.


ಒರು ಅಡರ್ ಲವ್ ಮಲಯಾಳಂ ಚಿತ್ರದ ಹಾಡಿನಲ್ಲಿ ನಟಿ ಪ್ರಿಯಾ ಪ್ರಕಾಶ್ ಅವರ ಎಕ್ಸ್ ಪ್ರೆಶನ್ ಕಂಡು ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ಅವರು, ‘ಪ್ರಿಯಾಳ ಎಕ್ಸ್’ಪ್ರೆಶನ್ ಅತ್ಯಂತ ಸುಂದರವಾಗಿದೆ. ನಿನಗೆ ದೇವರು ಒಳ್ಳೆಯದು ಮಾಡಲಿ. ನಿಮ್ಮ  ಈ ಯಶಸ್ಸು ಸದಾ ಮುಂದುವರಿಯಲಿ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಗೊಂಬೆ