Select Your Language

Notifications

webdunia
webdunia
webdunia
webdunia

ತರಕಾರಿ ಸಂತೆಯಲ್ಲಿ ವಿರಾಟ್-ಅನುಷ್ಕಾ ದಂಪತಿ!

ತರಕಾರಿ ಸಂತೆಯಲ್ಲಿ ವಿರಾಟ್-ಅನುಷ್ಕಾ ದಂಪತಿ!
ನವದೆಹಲಿ , ಮಂಗಳವಾರ, 5 ನವೆಂಬರ್ 2019 (09:20 IST)
ನವದೆಹಲಿ: ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಪ್ರವಾಸ ಮಾಡುತ್ತಿದ್ದಾರೆ.


ಭೂತಾನ್ ಪ್ರವಾಸದಲ್ಲಿರುವ ಈ ಜೋಡಿ ಜಾಲಿ ಮೂಡ್ ನಲ್ಲಿದೆ. ಇಲ್ಲಿನ ಸಾವಯವ ತರಕಾರಿಗಳ ಮಾರುಕಟ್ಟೆಯಲ್ಲಿ ಸಾಮಾನ್ಯರಂತೇ ಸುತ್ತಾಡುತ್ತಿರುವ ಫೋಟೋವನ್ನು ಅನುಷ್ಕಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದು, ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದಂತಾಗಿದೆ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇಲ್ಲಿಯೇ ಈ ಜೋಡಿ ಬರ್ತ್ ಡೇ ಸಂಭ್ರಮ ಆಚರಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆರೆ ಮೇಲೆ ಮತ್ತೆ ಯಶ್-ರಾಧಿಕಾ ಪಂಡಿತ್! ನವಂಬರ್ 8 ಕ್ಕೆ ಸಿನಿಮಾ ರಿಲೀಸ್!