Select Your Language

Notifications

webdunia
webdunia
webdunia
webdunia

79 ವಯಸ್ಸಿನ ಖ್ಯಾತ ಬಾಲಿವುಡ್ ನಟ ಶಶಿಕಪೂರ್ ನಿಧನ

79 ವಯಸ್ಸಿನ ಖ್ಯಾತ ಬಾಲಿವುಡ್ ನಟ ಶಶಿಕಪೂರ್ ನಿಧನ
ನವದೆಹಲಿ , ಸೋಮವಾರ, 4 ಡಿಸೆಂಬರ್ 2017 (18:21 IST)
79 ವರ್ಷ ವಯಸ್ಸಿನ ಹಿರಿಯ ನಟ ಬಾಲಿವುಡ್ ಸೂಪರ್‌ಸ್ಟಾರ್ ಶಶಿಕಪೂರ್ ಇಂದು ನಿಧನರಾಗಿದ್ದಾರೆ. ಶಶಿಕಪೂರ್ ನಿಧನದಿಂದ ಬಾಲಿವುಡ್ ಉದ್ಯಮ ಮತ್ತು ಅಭಿಮಾನಿಗಳನ್ನು ಆಘಾತ ನೀಡಿದೆ.
ನಟ ಮೊಹಿತ್ ಮರ್ವಾ ಟ್ವಿಟ್ಟರ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿ, ನನ್ನ ನೆಚ್ಚಿನ ನಟ ಶಶಿಕಪೂರ್ ನಿಧನರಾಗಿದ್ದು, ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ. ಅವರು ಸದಾ ನೆನಪಿನಲ್ಲಿರುತ್ತಾರೆ ಎಂದು ಹೇಳಿದ್ದಾರೆ.
 
ವಯೋಮಾನಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಶಶಿಕಪೂರ್ ಬಳಲುತ್ತಿದ್ದರು. ಅವರಿಗೆ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿಗೆ ಮದುವೆಯಂತೆ...!