Select Your Language

Notifications

webdunia
webdunia
webdunia
webdunia

ಪ್ರಚಾರಕ್ಕಾಗಿ ಟಾಪ್ ಲೆಸ್ ಆದರೇ ಈ ಬಾಲಿವುಡ್ ನಟಿ?

ಪ್ರಚಾರಕ್ಕಾಗಿ ಟಾಪ್ ಲೆಸ್ ಆದರೇ ಈ ಬಾಲಿವುಡ್ ನಟಿ?
Mumbai , ಸೋಮವಾರ, 24 ಜುಲೈ 2017 (12:31 IST)
ಮುಂಬೈ: ಸಲ್ಮಾನ್ ಖಾನ್ ಅಭಿನಯದ ಯಶಸ್ವಿ ಚಿತ್ರ ದಬಾಂಗ್ ಮೂರನೇ ಭಾಗ ತೆರೆಗೆ ಬರಲು ತಯಾರಿ ನಡೆದಿದೆ. ಇದೀಗ  ಆ ಚಿತ್ರದ ನಟಿ ಪ್ರಚಾರಕ್ಕಾಗಿ ಟಾಪ್ ಲೆಸ್ ಆದರು ಎಂಬ ಗಾಸಿಪ್ ಹಬ್ಬಿದೆ.


ಈ ಚಿತ್ರದಲ್ಲಿ ಸಲ್ಮಾನ್ ಗೆ ನಾಯಕಿಯಾಗಿ ಅಭಿನಯಿಸಲು ಪಕ್ಕಾ ಆಗಿದ್ದಾರೆನ್ನಲಾದ ಲಂಡನ್ ಮೂಲದ ನಟಿ ಪರ್ಲ್ ರಾಹ್ ಟಾಪ್ ಲೆಸ್ ಫೋಟೋ ಒಂದು ಅಂತರ್ಜಾಲದಲ್ಲಿ ಓಡಾಡುತ್ತಿದೆ.

ಈಕೆ ಸಲ್ಮಾನ್  ನಿಕಟವರ್ತಿಯೆನ್ನಲಾಗಿದೆ. ಹಾಗಿದ್ದರೂ ಚಿತ್ರದ ಪ್ರಚಾರಕ್ಕಾಗಿ ಮೇಲ್ಭಾಗ ಬೆತ್ತಲಾಗಿರುವ ಫೋಟೋಗೆ ಪೋಸ್ ಕೊಟ್ಟಿದ್ದಾಳೆ ಎಂದು ಗಾಸಿಪ್ ಹಬ್ಬಿದೆ. ಇನ್ನೂ ದಬಾಂಗ್ 3 ಭಾಗಕ್ಕೆ ನಾಯಕಿ ಪಕ್ಕಾ ಆಗಿಲ್ಲ. ಹಾಗಿದ್ದರೂ ಅವಕಾಶಕ್ಕಾಗಿ ಈಕೆ ಇಂತಹದ್ದೊಂದು ಫೋಟೋ ಪ್ರಕಟಿಸಿದ್ದಾಳಾ ಎಂಬ ಅನುಮಾನ ಬರುವಂತೆ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೆರೆ ಮೇಲೆ ಬರಲಿದೆ ಡಿಐಜಿ ರೂಪಾ ಕತೆ