ಈ ವಿಚಾರಕ್ಕೆ ಅಕ್ಷಯ್ ಕುಮಾರ್ ಗೆ ಎರಡನೇ ಮಗು ಮಾಡ್ಕೊಳ್ಳಲ್ಲ ಅಂತ ಬೆದರಿಕೆ ಹಾಕುತ್ತಿದ್ದಾರಂತೆ ಪತ್ನಿ ಟ್ವಿಂಕಲ್ ಖನ್ನಾ!

Webdunia
ಶುಕ್ರವಾರ, 5 ಏಪ್ರಿಲ್ 2019 (09:17 IST)
ಮುಂಬೈ: ಬಾಲಿವುಡ್ ನ ಮೋಸ್ಟ್ ಹ್ಯಾಪಿ ಫ್ಯಾಮಿಲಿ ಪೈಕಿ ನಟ ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ ಕುಟುಂಬವೂ ಒಂದು. ಈ ದಂಪತಿಯ ಪ್ರೇಮದ ಫಲವಾಗಿ ಇಬ್ಬರು ಮಕ್ಕಳೂ ಇದ್ದಾರೆ.


ಇದೀಗ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ತಮ್ಮ ವೈಯಕ್ತಿಕ ಬದುಕಿನ ರಹಸ್ಯವನ್ನು ಟ್ವಿಂಕಲ್ ಬಿಚ್ಚಿಟ್ಟಿದ್ದಾರೆ. ಮದುವೆಗೂ ಮುನ್ನ ಅಕ್ಷಯ್ ಆರೋಗ್ಯವಂತ ಕುಟುಂಬದಿಂದ ಬಂದಿದ್ದಾರಾ ಎಂದು ಟ್ವಿಂಕಲ್ ಸರಿಯಾಗಿಯೇ ವಿಚಾರಿಸಿಕೊಂಡಿದ್ದರಂತೆ.

ಇನ್ನು ಮದುವೆಯಾದ ಬಳಿಕ ಒಂದು ವಿಚಾರಕ್ಕೆ ಸದಾ  ಅಕ್ಷಯ್ ರನ್ನು ಬೆದರಿಸುತ್ತಲೇ ಇದ್ದರಂತೆ ಟ್ವಿಂಕಲ್. ಅದೇನೆಂದರೆ ನೀನು ಯಾವತ್ತಾದರೂ ಅರ್ಥವಿಲ್ಲದ ಅಸಂಬದ್ಧ ಸಿನಿಮಾ ಮಾಡಿದರೆ ನಾನು ಎರಡನೇ ಮಗು ಮಾಡ್ಕೊಳ್ಳೋಕೆ ಒಪ್ಪೋದಿಲ್ಲ ಎಂದು ಟ್ವಿಂಕಲ್ ಬೆದರಿಕೆ ಹಾಕುತ್ತಲೇ ಇದ್ದರಂತೆ! ಅದಕ್ಕೇ ಏನೋ ಅಕ್ಷಯ್ ಹೆಚ್ಚಾಗಿ ಸಾಮಾಜಿಕ ಸಂದೇಶವಿರುವ ಸದಬಿರುಚಿಯ ಸಿನಿಮಾಗಳನ್ನೇ ಮಾಡುತ್ತಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಧರ್ಮೇಂದ್ರ ನಿಧನದ ಸುದ್ದಿ ಸುಳ್ಳು: ಕುಟುಂಬದಿಂದಲೇ ಬಂತು ಸ್ಪಷ್ಟನೆ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ

ಸಿಸಿಬಿ ವಿಚಾರಣೆಗೆ ಬಗ್ಗಲ್ಲ, ಏನೇ ಆದ್ರೂ ದರ್ಶನ್ ಜೊತೆಗೇ ನಿಲ್ಲುತ್ತೇನೆ ಎಂದ ಧನ್ವೀರ್

ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳು ನಟ ಅಭಿನಯ್ ಕಿಂಗರ್ ಇನ್ನಿಲ್ಲ

ಮುಂದಿನ ಸುದ್ದಿ
Show comments