Select Your Language

Notifications

webdunia
webdunia
webdunia
webdunia

ಏನು ಸೊಂಟ ನೋವಾ? ಟ್ವಿಟರಿಗರಿಂದ ಟ್ರೋಲ್ ಗೊಳಗಾದ ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ
ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿಯೂ ಆಗಿರುವ ನಟಿ ಅನುಷ್ಕಾ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಶೇರ್ ಮಾಡಿರುವ ಫೋಟೋವೊಂದರಿಂದ ಟ್ರೋಲ್ ಗೊಳಗಾಗಿದ್ದಾರೆ.


ಅನುಷ್ಕಾ ಸೊಂಟಕ್ಕೆ ಕೈ ಹಿಡಿದುಕೊಂಡು ನಿಂತಿರುವ ವಿಚಿತ್ರ ಭಂಗಿಯ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಇದನ್ನು ನೋಡಿ ಟ್ವಿಟರಿಗರು ಏನು ಸೊಂಟ ನೋವಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಏನು ಸೊಂಟ ನೋವಾ? ಯಾರಾದ್ರೂ ಅನುಷ್ಕಾಗೆ ಸ್ವಲ್ಪ ಮೂವ್ ಕೊಡ್ರಪ್ಪಾ ಎಂದು ಟ್ವಟರಿಗರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು, ನಾನೂ ಅತಿಯಾಗಿ ತಿಂದರೆ ಹೀಗೇ ಸೊಂಟ ಹಿಡಿದುಕೊಳ್ಳುತ್ತೇನೆ ಎಂದು ಕಾಲೆಳೆದಿದ್ದಾರೆ. ಅಷ್ಟೇ ಅಲ್ಲ, ಇದನ್ನು ಆರ್ ಸಿಬಿ ಸೋತಾಗ ಅನುಷ್ಕಾ ನೀಡಿದ ಪೋಸ್ಎಂದೂ ಕೆಲವರು ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿ ಯಾರಾಗಿರಬಹುದು ಗೊತ್ತೇ?!