Select Your Language

Notifications

webdunia
webdunia
webdunia
webdunia

ಅಕ್ಷಯ್ ಕುಮಾರ್ ಅಂದ್ರೆ ನನಗೆ ತುಂಬಾ ಇಷ್ಟ ಎಂದ ತಮನ್ನಾ

ಅಕ್ಷಯ್ ಕುಮಾರ್  ಅಂದ್ರೆ ನನಗೆ ತುಂಬಾ ಇಷ್ಟ ಎಂದ ತಮನ್ನಾ
mumbai , ಸೋಮವಾರ, 11 ಡಿಸೆಂಬರ್ 2023 (11:15 IST)
ಕ್ಯಾಮರಾ ಎದುರು ಅಕ್ಷಯ ನೋಡಿದಾಗ ನನ್ನನ್ನೇ ನಾನು ಮರೆತು ಹೋದೆ . ಅಷ್ಟೊಂದು ಇಷ್ಟ ಆದರು ಅಕ್ಷಯ್ ಅಂತ ಹೇಳಿದ್ದಾಳೆ ಈ ಹಾಲು ಬಣ್ಣದ ಚೆಲುವೆ. ಆಕೆಗೆ ಅಕ್ಷಯ್ ಬಗ್ಗೆ ಎಷ್ಟು ಹೊಗಳಿದರೂ ಸಾಲದಾಗಿದೆ. ಆತನ ಬಗ್ಗೆ ಜಾಸ್ತಿ ಇಂಪ್ರೆಸ್ ಆಗಿದ್ದಾಳೆ ಈ ಮಾದಕ ಚೆಲುವೆ
 
ಹಿಮ್ಮತ್ ವಾಲ ರೀಮೇಕ್ ಬಾಕ್ಸಾಫೀಸಿನಲ್ಲಿ ಸೋತು ಹೈರಾಣಾದ ಬಳಿಕ ಧೃತಿಗೆಡದ ತಮನ್ನಾ ಈಗ ಮೊದಲಿನ ಖುಷಿಯಲ್ಲೇ ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದಾಳೆ .
 
 ಆ ಚಿತ್ರವೇ ಇಟ್ಸ್ ಎಂಟರ್ ಟೈನ್ ಮೆಂಟ್. ಅದರ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ತಮನ್ನಾಗೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಈಕೆಯ ಹೀರೊ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತಾಭ್ ಮಾಡಿದ ಒಂದು ಟ್ವೀಟ್ ನಿಂದ ಮತ್ತೆ ಶುರುವಾಯ್ತು ಅಭಿ-ಐಶ್ವರ್ಯಾ ವಿಚ್ಛೇದನ ವದಂತಿ