ಅಳಿಯ ಕೆಎಲ್ ರಾಹುಲ್ ರನ್ನು ಹೊಗಳಿದ ಮಾವ ಸುನಿಲ್ ಶೆಟ್ಟಿ

Webdunia
ಬುಧವಾರ, 29 ಮಾರ್ಚ್ 2023 (08:10 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅಳಿಯ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ಸುನಿಲ್ ಶೆಟ್ಟಿ ಕೂಡಾ ಕ್ರಿಕೆಟ್ ಪ್ರಿಯರೇ. ಅವಕಾಶ ಸಿಕ್ಕಾಗಲೆಲ್ಲಾ ಅವರು ಮಗಳ ಗಂಡ ಕೆಎಲ್ ರಾಹುಲ್ ರನ್ನು ಹೊಗಳುವುದನ್ನು ಬಿಡುವುದಿಲ್ಲ.

ಇದೀಗ ಸಂದರ್ಶನದಲ್ಲಿ ರಾಹುಲ್ ರನ್ನು ಹೊಗಳಿರುವ ಸುನಿಲ್ ಶೆಟ್ಟಿ ‘ನಾನು ಹೆಮ್ಮೆಯ ತಂದೆ. ಅಥಿಯಾ ನಿಜಕ್ಕೂ ಪುಣ್ಯ ಮಾಡಿದ್ದಳು. ಅಹಾನ್ ಕೂಡಾ ಅದೃಷ್ಟವಂತ. ಆತನೂ ಕೆಎಲ್ ರಾಹುಲ್ ರಿಂದ ಸಾಕಷ್ಟು ಕಲಿಯುತ್ತಾನೆ. ಅವರು ಆಡುವಾಗ ನಾನು ಕಾತುರದಿಂದ ನೋಡುತ್ತೇನೆ. ನನ್ನ ಮಗ ಆಡುವುದನ್ನು ನೋಡಲು ಉತ್ಸುಕನಾಗುತ್ತೇನೆ. ನಿಮ್ಮ ಮಕ್ಕಳು ಕುಗ್ಗಿ ಹೋದಾಗ ನೀವು ಒಳಗೊಳಗೇ ಕುಸಿಯುತ್ತೀರಿ. ರಾಹುಲ್ ಆತನ ವೃತ್ತಿಯಲ್ಲಿ ಮಾಸ್ಟರ್. ಆದರೆ ಆತ ಫೀನಿಕ್ಸ್ ರೀತಿ ಎದ್ದು ಬರುತ್ತಾನೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಮುಂದಿನ ಸುದ್ದಿ
Show comments