Select Your Language

Notifications

webdunia
webdunia
webdunia
webdunia

ಶ್ರೀದೇವಿ ಮೃತದೇಹ ತಾಯ್ನಾಡಿಗೆ ಬರುವುದು ಯಾವಾಗ?

ಶ್ರೀದೇವಿ ಮೃತದೇಹ ತಾಯ್ನಾಡಿಗೆ ಬರುವುದು ಯಾವಾಗ?
ಮುಂಬೈ , ಭಾನುವಾರ, 25 ಫೆಬ್ರವರಿ 2018 (12:39 IST)
ಮುಂಬೈ: ನಿನ್ನೆ ರಾತ್ರಿ ದುಬೈನಲ್ಲಿ ಅಗಲಿದ ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಮೃತದೇಹ ಇಂದು ರಾತ್ರಿ ವೇಳೆಗೆ ಭಾರತಕ್ಕೆ ಬರಲಿದೆ ಎನ್ನಲಾಗಿದೆ.
 

ಮಧ್ಯಾಹ್ನ ಮುಂಬೈನಿಂದ ಖಾಸಗಿ ಜೆಟ್ ವಿಮಾನ ದುಬೈಗೆ ತೆರಳಲಿದ್ದು, ರಾತ್ರಿ ವೇಳೆಗೆ ಮೃತದೇಹ ಬರುವ ನಿರೀಕ್ಷೆಯಿದೆ.

ಹೃದಯಾಘಾತದಿಂದ ಸಾವನ್ನಪ್ಪಿದ ಶ್ರೀದೇವಿ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ದುಬೈನ ಆಸ್ಪತ್ರೆಯಲ್ಲೇ ಮಾಡಲಾಗಿದೆ. ಇದೀಗ ಖಾಸಗಿ ಜೆಟ್ ವಿಮಾನದಲ್ಲಿ ಅವರ ಮೃತದೇಹವನ್ನು ಭಾರತಕ್ಕೆ ತರಲಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶ್-ರಾಧಿಕಾ ಪಂಡಿತ್ ಶೀಘ್ರದಲ್ಲೇ ಕೊಡಲಿದ್ದಾರಾ ಗುಡ್ ನ್ಯೂಸ್?!