Select Your Language

Notifications

webdunia
webdunia
webdunia
webdunia

ಪಂಚಭೂತಗಳಲ್ಲಿ ಲೀನರಾದ ಶ್ರೀದೇವಿ

ಶ್ರೀದೇವಿ
ಮುಂಬೈ: ದುಬೈನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಅಂತ್ಯ ಸಂಸ್ಕಾರ ಮುಂಬೈನ ವಿಲೇಪಾರ್ಲೆ ಸೇವಾ ಸಮಾಜ ಚಿತಾಗಾರದಲ್ಲಿ ನೆರವೇರಿದೆ.
 

ಇದರೊಂದಿಗೆ ಬಾಲಿವುಡ್ ಆಳಿದ ಮೋಹಕ ತಾರೆ ಪಂಚಭೂತಗಳಲ್ಲಿ ಲೀನರಾದರು. ತಮಿಳುನಾಡಿನಲ್ಲಿ ಜನನವಾಗಿದ್ದ ಶ್ರೀದೇವಿ ಭಾರತ ಚಿತ್ರರಂಗ ಕಂಡಿದ್ದ ಅದ್ಭುತ ನಟಿ. ಅವರಿನ್ನು ನೆನಪು ಮಾತ್ರ.

ಪತಿ ಬೋನಿ ಕಪೂರ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಹಿಂದೂ ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆದಿದೆ. ಈ ವೇಳೆ ಶ್ರೀದೇವಿ ಮಕ್ಕಳು, ಕುಟುಂಬಸ್ಥರು ಮತ್ತು ಬಾಲಿವುಡ್ ಗಣ್ರಯು ನೆರೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿ ಅಂತಿಮ ಕ್ರಿಯೆಗಳು ಪ್ರಸಾರವಾಗಲ್ಲ!