Select Your Language

Notifications

webdunia
webdunia
webdunia
webdunia

ಶ್ರೀದೇವಿ ಕೊನೆಯದಾಗಿ ನಟಿಸಿದ ಜಾಹಿರಾತು ಇಲ್ಲಿದೆ ನೋಡಿ - ವೈರಲ್ ವಿಡಿಯೋ

ಶ್ರೀದೇವಿ ಕೊನೆಯದಾಗಿ ನಟಿಸಿದ ಜಾಹಿರಾತು ಇಲ್ಲಿದೆ ನೋಡಿ - ವೈರಲ್ ವಿಡಿಯೋ

ಅತಿಥಾ

ಬೆಂಗಳೂರು , ಬುಧವಾರ, 28 ಫೆಬ್ರವರಿ 2018 (16:25 IST)
ಭಾರತದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ನಟಿ ಶ್ರೀದೇವಿ ನಟಿಸಿರುವ ತಮ್ಮ ಕೊನೆಯ ಟಿವಿ ಜಾಹಿರಾತು ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ನಟಿ ಶ್ರೀದೇವಿ ಅವರ ಸಾವು ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಆಘಾತಕಾರಿಯಾಗಿದೆ. 15 ವರ್ಷಗಳ ದೀರ್ಘಾವಧಿಯ ವಿರಾಮದ ನಂತರ ಮತ್ತೆ ಸಿನೆಮಾಗೆ ಮರಳಿದ ಶ್ರೀದೇವಿಯವರು ಮತ್ತೊಮ್ಮೆ ತಮ್ಮ ಯೋಗ್ಯತೆಯನ್ನು ಸಾಬೀತು ಮಾಡಿದ್ದರು. ನಟನೆಯ ವಿಷಯದಲ್ಲಿ, ಇದು ಶ್ರೀದೇವಿ ಅವರ ಕೊನೆಯ ನಟನೆಯ ತುಣುಕಾಗಿದೆ.
 
ಶ್ರೀದೇವಿ ನಟಿಸಿದ ಈ ವಿಡಿಯೋ ಇದೀಗ ವೈರಲ್ ಆಗಿದೆ. ಶ್ರೀದೇವಿ ಅವರು ಕೊನೆಯದಾಗಿ ಚಿಂಗ್ಸ್ ಸಂಸ್ಥೆಯ ಜಾಹಿರಾತಿನಲ್ಲಿ ನಟಿಸಿದ್ದರು. ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಒಂದೂವರೆ ಕೋಟಿಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ, ಚಿಂಗ್ಸ್ ಓಟ್ಸ್ ಸಂಸ್ಥೆಯ ಈ ಜಾಹಿರಾತಿನಲ್ಲಿ ಶ್ರೀದೇವಿ ಅವರು ಸೂಪರ್ ಕೂಲ್ ಮದರ್ ಆಗಿ ಕಾಣಿಸಿಕೊಂಡಿದ್ದಾರೆ.

 



Share this Story:

Follow Webdunia kannada

ಮುಂದಿನ ಸುದ್ದಿ

ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸು ಸಾಧಿಸುತ್ತಿರುವ 'ಸೋನು ಕೆ ಟಿಟು ಕಿ ಸ್ವೀಟೀ'