Select Your Language

Notifications

webdunia
webdunia
webdunia
Thursday, 10 April 2025
webdunia

ದಕ್ಷಿಣ ಭಾರತೀಯ ನಟಿ ಕರ್ನಿಕಾ ಸಿಂಗ್ ಬೋಲ್ಡ್ ಫೋಟೋಶೂಟ್

South Indian Actress
ಮುಂಬೈ , ಗುರುವಾರ, 28 ಫೆಬ್ರವರಿ 2019 (17:11 IST)
ಬಾಲಿವುಡ್ ನಟಿಯರು ಆನ್‌ಸ್ಕ್ರೀನ್ ಇರಲಿ ಆಫ್ ಸ್ಕ್ರೀನ್ ಇರಲಿ. ಅವರು ಏನೇ ಮಾಡಿದ್ರೂ ಅದರಲ್ಲಿ ಆತ್ಮವಿಶ್ವಾಸ ತೋರುತ್ತಿರುವುದು ವಿಶೇಷವಾಗಿದೆ.
ಬಾಲಿವುಡ್‌ನಲ್ಲಿ ಅನೇಕ ನಟಿಯರು ಒಂದು ಹೆಜ್ಜೆ ಮುಂದೆ ಹೋಗಿ ಬೋಲ್ಡ್ ಫೋಟೋ‌ಶೂಟ್‌ಗಳಲ್ಲಿ ಪಾಲ್ಗೊಂಡು ತಮ್ಮ ದೇಹಸಿರಿಯನ್ನು ಬಿಚ್ಚಿಟ್ಟಿದ್ದಾರೆ.
webdunia

ಇದೀಗ ದಕ್ಷಿಣ ಭಾರತದ ಹಾಟ್ ನಟಿ ಕರ್ನಿಕಾ ಸಿಂಗ್ ಇಂತಹ ಹಾಟ್‌ ಫೋಟೋಶೂಟ್‌ನಲ್ಲಿ ಪಾಲ್ಗೊಂಡು ಪಡ್ಡೆ ಹುಡುಗರ ಹೃದಯದಲ್ಲಿ ಕಿಚ್ಚೆಬ್ಬಿಸಿದ್ದಾರೆ. ನಟಿ ಕರ್ನಿಕಾ ಸಿಂಗ್ ಬೋಲ್ಡ್ ಫೋಟೋಗಳು ಬಾಲಿವುಡ್‌ ಗ್ಲಾಮರ್‌ನಲ್ಲಿ ಹೊಸತೊಂದು ಅಧ್ಯಾಯ ಸೃಷ್ಟಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಆರ್ ಸಿಬಿ ಸೋಲಲು ಅಗ್ನಿಸಾಕ್ಷಿ ಧಾರವಾಹಿಯೇ ಕಾರಣವಂತೆ! ಹೇಗೆ ಗೊತ್ತಾ?!