Select Your Language

Notifications

webdunia
webdunia
webdunia
webdunia

ಹಳೆಯ ವಿವಾದ ಮತ್ತೆ ಪ್ರತ್ಯಕ್ಷ: ಟ್ವಿಟರ್ ನಿಂದಲೇ ಹೊರಬಂದ ಗಾಯಕ ಸೋನು ನಿಗಂ

ಹಳೆಯ ವಿವಾದ ಮತ್ತೆ ಪ್ರತ್ಯಕ್ಷ: ಟ್ವಿಟರ್ ನಿಂದಲೇ ಹೊರಬಂದ ಗಾಯಕ ಸೋನು ನಿಗಂ
ಮುಂಬೈ , ಬುಧವಾರ, 22 ಏಪ್ರಿಲ್ 2020 (09:09 IST)
ಮುಂಬೈ: ಖ್ಯಾತ ಗಾಯಕ ಸೋನು ನಿಗಂ ಸಾಮಾಜಿಕ ಜಾಲತಾಣ ಟ್ವಿಟರ್ ನಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣ ಹಳೆಯ ವಿವಾದ.


ಹಿಂದೊಮ್ಮೆ ಮುಸ್ಲಿಮರು ತಮ್ಮ ಪ್ರಾರ್ಥನಾ ಮಂದಿರಗಳಲ್ಲಿ ಬೆಳಗಿನ ಜಾವ ಮೈಕ್ ಮೂಲಕ ಆಝಾನ್ ಹೇಳುವುದರ ಬಗ್ಗೆ ಆಕ್ಷೇಪಿಸಿದ್ದ ಸೋನು ವಿವಾದಕ್ಕೀಡಾಗಿದ್ದರು. ಅದೇ ವಿಚಾರವಾಗಿ ಟ್ವಿಟರಿಗರು ಈಗ ಮತ್ತೆ ಅವರನ್ನು ಕೆಣಕಿದ್ದಾರೆ.

ಇದರ ಬೆನ್ನಲ್ಲೇ ಸೋನು ನಿಗಂ ತಮ್ಮ ಟ್ವಿಟರ್ ಖಾತೆಯನ್ನು ಡಿ ಆಕ್ಟಿವೇಟ್ ಮಾಡಿದ್ದಾರೆ. ಸದ್ಯಕ್ಕೆ ದುಬೈಯಲ್ಲಿರುವ ಸೋನು ನಿಗಂ ಇದೇ ಕಾರಣಕ್ಕೆ ಟ್ವಿಟರ್ ಖಾತೆ ರದ್ದುಗೊಳಿಸಿದ್ದಾರೆ ಎಂದು ಟೀಕಾಕಾರರು ಅವರ ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಮಾಡಿಯಾದರೂ ಜನರಿಗೆ ಸಹಾಯ ಮಾಡುವೆ ಎಂದ ನಟ ಪ್ರಕಾಶ್ ರೈ