Select Your Language

Notifications

webdunia
webdunia
webdunia
webdunia

ಅಕ್ಷಯ್ ಕುಮಾರ್ ಹೊಗಳಿದ ಸೋನಾಕ್ಷಿ ಸಿನ್ಹಾ

Sonakshi Sinha praises akshay kumar
mumbai , ಶುಕ್ರವಾರ, 15 ಡಿಸೆಂಬರ್ 2023 (12:45 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ನನ್ನ ಪ್ರಕಾರ ಅತ್ಯಂತ ಸ್ಟೈಲಿಶ್ ವ್ಯಕ್ತಿ. ಯಾಕಂದ್ರೆ ಅವರು ಉತ್ತಮ ದೇಹ ಹೊಂದಿದ್ದಾರೆ ಅಂತಾ ಹಾಟ್ ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

ಇನ್ನು ಅಕ್ಷಯ್ ಕುಮಾರ್ ಅವರ ನಂತರದ ಸ್ಥಾನವನ್ನು ಸೋನಾಕ್ಷಿ ಸಿನ್ಹಾ ಅವರ ಜೊತೆ ಅಭಿನಯಿಸಿರುವ ಮತ್ತೊಬ್ಬ ನಟ ಸಲ್ಮಾನ್ ಖಾನ್ ಅವರಿಗೆ ನೀಡಿದ್ದಾರೆ ಸೋನಾಕ್ಷಿ. ಅಲ್ಲದೇ ಅಕ್ಷಯ್ ಕುಮಾರ್ ನನಗೆ ತುಂಬಾ ಇಷ್ಟವಾಗುವ ನನ್ನ ಸಹ ನಟ ಅಂತಾ ಅಕ್ಷಯ್ ಕುಮಾರ್ ಅವರನ್ನು ಹೊಗಳಿದ್ದಾರೆ ಸೋನಾಕ್ಷಿ.
 
ಬಾಲಿವುಡ್‌ನಲ್ಲಿರುವ ಆನ್ ಸ್ಕ್ರೀನ್ ಬೆಸ್ಟ್ ಜೋಡಿಗಳಲ್ಲಿ ಒಬ್ಬರು ಸೋನಾಕ್ಷಿ ಹಾಗೂ ಅಕ್ಷಯ್ ಕುಮಾರ್. ಅವರಿಬ್ಬರ ಕಾಂಬಿನೇಷನ್ ಸಿನಿಮಾಗಳೆಲ್ಲಾ ಬಾಲಿವುಡ್ ಅಂಗಳದಲ್ಲಿ ಭರ್ಜರಿ ಪ್ರದರ್ಶನ ಕಂಡಿವೆ. ಇದೀಗ ಸೋನಾಕ್ಷಿ ಅಕ್ಷಯ್ ಕುಮಾರ್ ಅವರನ್ನು  ಹಾಡಿ ಹೊಗಳಿದ್ದಾರೆ.
 
ಇನ್ನು ಶೂಟಿಂಗ್ ದಿನಗಳನ್ನು ಮೆಲುಕು ಹಾಕಿರುವ ಸೋನಾಕ್ಷಿ ನಾನು ಅಕ್ಷಯ್ ಕುಮಾರ್ ಜೊತೆ ಅಭಿನಯಿಸಿರದೋದಕ್ಕೆ ತುಂಬಾ ಅದೃಷ್ಟವಂತೆ ಅಂದುಕೊಳ್ಳುತ್ತೇನೆ. ಅವಚ ಚಿತ್ರೀಕರಣ ಮಾಡುವಾಗ ನಾನು ತುಂಬಾ ಎಂಜಾಯ್ ಮಾಡಿದ್ದೇನೆ.

ಅವರಿಗೆ ಪಂಜಾಬ್ ನ ಹಾಸ್ಯ ಪ್ರವೃತ್ತಿ ಇದೆ.ಅವರು ಯಾವಾಗಲೂ ಪಾಸಿಟಿವ್ ಆಗಿರುತ್ತಾರೆ. ಅವರಿದ್ದರೆ ಚಿತ್ರೀಕರಣದ ಜಾಗದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಅಂತಾ ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತಷ್ಟು ಜನಪ್ರಿಯತೆ ಪಡೆದ ನಟಿ ಪ್ರಿಯಾಂಕ ಛೋಪ್ರಾ