Select Your Language

Notifications

webdunia
webdunia
webdunia
webdunia

ಮತ್ತಷ್ಟು ಜನಪ್ರಿಯತೆ ಪಡೆದ ನಟಿ ಪ್ರಿಯಾಂಕ ಛೋಪ್ರಾ

Priyanka Chopra
mumbai , ಶುಕ್ರವಾರ, 15 ಡಿಸೆಂಬರ್ 2023 (12:28 IST)
ಇಷ್ಟೊಂದು ಸಂಖ್ಯೆಯಲ್ಲಿ ಫಾಲೋ ಮಾಡುತ್ತಿರುವ ಅಭಿಮಾನಿಗಳಿಗೆ ಪ್ರಿಯಾಂಕ ಚೋಪ್ರಾ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮೆಲ್ಲಾ ಪ್ರೀತಿಗೆ ನಾನು ಅಭಾರಿ. ನೀವೇ ನನ್ನ ಬಲ ಅಂತಾ ಪಿಗ್ಗಿ ಹೇಳಿದ್ದಾರೆ.ಇನ್ನು ಇಂಡೋನಿಶಿಯಾ ಗಾಯಕಿ ಹಾಗೂ ನಟಿಯಾಗಿರುವ ಅಗ್ನೇಸ್ ಮೋ ಮೊದಲ ಸ್ಥಾನದಲ್ಲಿದ್ದರೆ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎರಡನೇ ಸ್ಥಾನದಲ್ಲಿದ್ದಾರೆ.
 
ಮಾಜಿ ವಿಶ್ವಸುಂದರಿ ಬಾಲಿವುಡ್ ನ ಪ್ರತಿಭಾವಂತ ನಟಿ ಪ್ರಿಯಾಂಕ ಛೋಪ್ರಾ ಅವರ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಟ್ವಿಟರ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಏಷ್ಯಾದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಿಗ್ಗಿ ಪಾತ್ರವಾಗಿದ್ದಾರೆ.
 
ಇನ್ನು ಪ್ರಿಯಾಂಕ ಸಂಭ್ರಮಕ್ಕೆ ಇನ್ನೊಂದು ಕಾರಣ ಕೂಡ ಇದೆ.ಅದೇನೆಂದರೆ ಪ್ರಿಯಾಂಕ ಛೋಪ್ರಾ ಅಭಿನಯದ ಸಿನಿಮಾ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಸಿನಿಮಾದಲ್ಲಿ ಪ್ರಿಯಾಂಕ  ಪಾತ್ರ ನಿರ್ವಹಿಸಿದ್ದು, ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನದ ಮಾತು ಬಿಚ್ಚಿಟ್ಟ ದೀಪಿಕಾ ಪಡುಕೋಣೆ