Webdunia - Bharat's app for daily news and videos

Install App

ಬ್ಯಾಂಕಾಂಕ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಶ್ರದ್ಧಾ ಕಪೂರ್

Webdunia
ಗುರುವಾರ, 21 ಡಿಸೆಂಬರ್ 2023 (10:56 IST)
ಸಿನಿಮಾದಲ್ಲಿ ಶ್ರದ್ಧಾ ಮೊದಲ ಬಾರಿಗೆ ಆಕ್ಷನ್  ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕೊಂಚ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಅಲ್ಲದೇ ಈಗಾಗಲೇ ಇದಕ್ಕಾಗಿ ಬ್ಯಾಂಕಾಂಕ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಶ್ರದ್ಧಾ ಕಪೂರ್. 
 
ಸಿನಿಮಾಕ್ಕಾಗಿ ಶ್ರದ್ಧಾ ಕಪೂರ್ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗಲೇ 72 ಗಂಟೆಗಳ ಕಾಲ ಶ್ರದ್ಧಾ ಕಪೂರ್ ನಿರಂತರವಾಗಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರಂತೆ.
 
ಸದ್ಯ ಸಿನಿಮಾದ ಶೂಟಿಂಗ್ ಬ್ಯಾಕಾಂಕ್ ನಲ್ಲಿ ನಡೆಯುತ್ತಿದೆ. ಶೂಟಿಂಗ್ ನಡುವೆ ಬಿಡುವು ಕೊಂಚ ಬಿಡುವು ಮಾಡಿಕೊಂಡು ಶ್ರದ್ಧಾ ಕಪೂರ್ ಕಾರ್ಯಕ್ರಮವೊಂದಕ್ಕೆ ಮುಂಬೈಗೆ ಆಗಮಿಸಿದ್ದರಂತೆ. ಕಾರ್ಯಕ್ರಮಕ್ಕೆ ಬರೋದಕ್ಕೆ ಮೊದಲು ಶ್ರದ್ಧಾ ನಿರಂತರವಾಗಿ 72 ಗಂಟೆಗಳ ಕಾಲ ಶೂಟಿಂಗ್ ನಲ್ಲಿ ಭಾಗಿಯಾಗಿದ್ರಂತೆ. ಸಿನಿಮಾದ ಶೂಟಿಂಗ್ ಬ್ಯಾಕಾಂಕ್‌ನಲ್ಲಿ ನಡೆಯುತ್ತಿದೆ.
 
ಶ್ರದ್ಧಾ ಮುಖ್ಯವಾಗಿ ಕಿಕ್ಕಿಂಗ್, ಪಂಚಿಂಗ್,ಬ್ಲಾಕಿಂಗ್ ಹೀಗೆ ಸಿನಿಮಾಕ್ಕೆ ಬೇಕಾದ ಆದ ಅಗತ್ಯ ಕಲೆಗಳನ್ನು ರೂಢಿಸಿಕೊಳ್ಳುತ್ತಿದ್ದಾರಂತೆ.ಈ ಹಿಂದೆ ಏಕ್ ವಿಲನ್ ಸಿನಿಮಾಗಾಗಿ ಶ್ರದ್ಧಾ ಬೈಕ್ ರೈಡಿಂಗ್ ಕಲಿತ್ತಿದ್ದರು. ಎಬಿಸಿಡಿ-2 ಗಾಗಿ ವಿವಿಧ ರೀತಿಯ ಡ್ಯಾನ್ಸ್ ಗಳನ್ನು ಕಲಿತಿದ್ದರು. ಇನ್ನು ಮುಂದಿನ ಸಿನಿಮಾಗಾಗಿ ಪಿಯಾನೋ ಕಲಿಯಲಿದ್ದಾರೆ ಶ್ರದ್ಧಾ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

ಮುಂದಿನ ಸುದ್ದಿ
Show comments