Select Your Language

Notifications

webdunia
webdunia
webdunia
webdunia

ಪತ್ನಿಗಿಂತ ಮಕ್ಕಳ ಮಾತಿಗೆ ಬೆಲೆಕೊಡುವ ಶಾರುಕ್ ಖಾನ್

ಪತ್ನಿಗಿಂತ ಮಕ್ಕಳ ಮಾತಿಗೆ ಬೆಲೆಕೊಡುವ ಶಾರುಕ್ ಖಾನ್
mumbai , ಶನಿವಾರ, 25 ನವೆಂಬರ್ 2023 (08:41 IST)
ಕಿಂಗ್ ಖಾನ್ ಗೆ ತನ್ನ ಮಕ್ಕಳಿಗಾಗಿ ಪಾತ್ರಗಳ   ವಿಷಯದಲ್ಲಿ ಹೆಚ್ಚು ಚೂಸಿ ಆಗಿರುವುದಲ್ಲದೆ, ಅವರು ಬಯಸುವಂತಹ  ಸಾಹಸ ದೃಶ್ಯಗಳಲ್ಲಿ ನಟಿಸಲು ಹೆಚ್ಚಿನ ಆದ್ಯತೆ ನೀಡುತ್ತಾರಂತೆ. 
 
ಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ತನ್ನ ಮಕ್ಕಳ ಮೇಲೆ ಹೊಂದಿರುವ ಪ್ರೀತಿ ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಮಕ್ಕಳ ಮೇಲೆ ಪ್ರೀತಿ ಇದ್ದೆ ಇರುತ್ತದೆ ಅದು ವಿಶೇಷವಲ್ಲ, 
 
ಈಗ ಬಿಡುಗಡೆಗೆ ಸಿದ್ಧ ಆಗಿರುವ ಚಿತ್ರ ಜವಾನ್ ಇದಕ್ಕೆ  ಈಗಿನ ಉದಾಹರಣೆ . ಇದರ ಬಗ್ಗೆ ಮಾತಾನಾಡುತ್ತಾ ಶಾರುಖ್ ಖಾನ್ ತೆರೆಯ ಮೇಲೆ  ನಮ್ಮ  ಸಾಹಸವೆಲ್ಲ ಮಕ್ಕಳಾದ ಆರ್ಯನ್ ಮತ್ತು ಸುಹಾನಗಾಗಿ.
 
 ಸಿನಿಮಾಗಳಲ್ಲಿ ಆದಷ್ಟು ಹೆಚ್ಚು ಸಾಹಸ ದೃಶ್ಯಗಳಲ್ಲಿ  ಕಾಣುವಂತೆ ಅವರು ನನಗೆ ಹೇಳುತ್ತಾರೆ. ಆದ್ದರಿಂದ ಅವರು ಹೇಳಿದ ಮಾತುಗಳನ್ನು ಕೇಳುತ್ತೇನೆ. ಆಕೆ ಹೇಳುವ (ಗೌರಿ ) ಮಾತುಗಳಿಗಿಂತ ಹೆಚ್ಚು ಕೇಳೋದು ಮಕ್ಕಳ ಮಾತನ್ನೇ ಎಂದು ನಗುತ್ತ ಹೇಳಿದ್ದಾರೆ ಶಾರುಖ್.ನಿನ್ನಂತ ಅಪ್ಪ ಇಲ್ಲ !! 

Share this Story:

Follow Webdunia kannada

ಮುಂದಿನ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್