Publish Date: Sun, 05 Aug 2018 (06:46 IST)
Updated Date: Sun, 05 Aug 2018 (06:53 IST)
ಮುಂಬೈ : ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿಸಿದವಳನ್ನು ಮದುವೆಯಾದ ಹುಡುಗನಿಗೆ ಫಸ್ಟ್ ನೈಟ್ ದಿನ ಆಕೆಯ ನಿಜ ರೂಪ ತಿಳಿದು ದಿಗ್ಭ್ರಮೆಗೊಂಡಿದ್ದಾನೆ.
ಹೌದು. ಮುಂಬೈನ ವಾದ್ರೆ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಹುಡುಗ ಹಾಗೂ 19 ವರ್ಷದ ಹುಡುಗಿ ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ. ಹುಡುಗಿಯ ಮನೆಯವರು ಒಪ್ಪಿಕೊಂಡಿದ್ದರು. ಆದರೆ ಹುಡುಗನ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೂ ಆತ ಮನೆಯವರನ್ನು ವಿರೋಧಿಸಿ ಆಕೆಯನ್ನು ವಿವಾಹವಾಗಿದ್ದಾನೆ. ಆದರೆ ಫಸ್ಟ್ನೈಟ್ ಗೆ ಹುಡುಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಇದಕ್ಕೆ ಕಾರಣ ಕೇಳಿದಾಗ ತಾನು ಹುಡುಗಿ ಅಲ್ಲ ಹುಡುಗ ಎಂದು ಒಪ್ಪಿಕೊಂಡು ವರ್ಜಿಯೋಪ್ಲಾಸ್ಟಿ(ಲಿಂಗ ಬದಲಾವಣೆ) ಮಾಡಿಕೊಂಡಿರುವುದಾಗಿ ಹೇಳಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಹುಡುಗನ ಪೋಷಕರು ಗೊವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ