Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್ ಫಿಟ್ ನೆಸ್ ಸಿಕ್ರೆಟ್ ಏನು ಗೊತ್ತಾ…?

ಸನ್ನಿ ಲಿಯೋನ್ ಫಿಟ್ ನೆಸ್ ಸಿಕ್ರೆಟ್ ಏನು ಗೊತ್ತಾ…?
ಮುಂಬೈ , ಭಾನುವಾರ, 14 ಜನವರಿ 2018 (07:47 IST)
ಮುಂಬೈ: ಸನ್ನಿ ಲಿಯೋನ್‌ ಎಂದರೆ ಹುಡುಗರು ಕಣ್ಣರಳಿಸಿ ನೋಡುತ್ತಾರೆ. ತನ್ನ ಮನಮೋಹನ ಸೌಂದರ್ಯದಿಂದಲೇ ಸನ್ನಿ ಲಿಯೋನ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹುಡುಗಿಯರು ಕೂಡ ಸನ್ನಿ ಲಿಯೋನ್ ಮೈಮಾಟಕ್ಕೆ ಮನಸೋತು ಹೊಟ್ಟೆಯುರಿ ಪಡುವವರು ಇದ್ದಾರೆ.

ಸನ್ನಿ ತನ್ನ ಆಕರ್ಷಕ ಮೈಮಾಟಕ್ಕೆ ಆಕೆ ಸಾಕಷ್ಟು ಶ್ರಮ ಪಡುತ್ತಾರಂತೆ. ಸನ್ನಿ ಲಿಯೋನ್ ಅವರ ಮೋಡಿ ಮಾಡುವ ಮಾದಕ ಮೈ ಮಾಟದ  ಹಿಂದಿನ ಸೀಕ್ರೆಟ್‌ ಏನು ಗೊತ್ತಾ…?

ಸನ್ನಿ ಲಿಯೋನ್ ತನ್ನ ಮೈ ಮಾಟದ ಸೀಕ್ರೆಟ್ ಗಾಗಿ ಮಾಡುವ ವರ್ಕ್‌ಔಟ್‌  ಅಷ್ಟಿಷ್ಟಲ್ಲ. ಸನ್ನಿ ತಮ್ಮ ವರ್ಕ್ ಔಟ್  ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ದೀಪಿಕಾ- ರಣವೀರ್ ಜೋಡಿ ಎಲ್ಲರ ಕಣ್ಣು ಕುಕ್ಕಿದ್ದು ಯಾಕೆ ಗೊತ್ತಾ...?