Webdunia - Bharat's app for daily news and videos

Install App

ನಟಿ ಮಾಧುರಿ ದೀಕ್ಷಿತ್ ಮೇಲಿನ ಮುನಿಸಿನಿಂದ ‘ಶಿದ್ದತ್’ ಚಿತ್ರತಂಡದಿಂದ ಹೊರಬಂದ ಸಂಜಯ್ ದತ್!

Webdunia
ಶನಿವಾರ, 31 ಮಾರ್ಚ್ 2018 (05:28 IST)
ಮುಂಬೈ : ಕರಣ್ ಜೋಹರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಶಿದ್ದತ್’ ಸಿನಿಮಾದಲ್ಲಿ ನಟಿಸಲು ಬಾಲಿವುಡ್ ನಟ ಸಂಜಯ್ ದತ್ ಅವರು ಹಿಂದೇಟು ಹಾಕಿದ್ದಾರಂತೆ.


ಈ ಹಿಂದೆ  ‘ಶಿದ್ದತ್’ ಚಿತ್ರದಲ್ಲಿ ಸಂಜಯ್ ದತ್ ಅವರಿಗೆ ಜೋಡಿಯಾಗಿ ಶ್ರೀದೇವಿ ಅವರು ನಟಿಸಬೇಕಿತ್ತು. ಆದರೆ ಶ್ರೀದೇವಿ ಅವರ ಅಕಾಲಿಕ ಮರಣದ ಕಾರಣ ಈ ಚಿತ್ರಕ್ಕೆ ಮಾಧುರಿ ದೀಕ್ಷಿತ್ ಅವರನ್ನು ಆಯ್ಕೆಮಾಡಲಾಗಿತ್ತು. ಆದರೆ ಇದೀಗ ಈ ಚಿತ್ರಕ್ಕೆ ನಟಿ ಮಾಧುರಿ ದೀಕ್ಷಿತ್‌ ಅವರು ಆಯ್ಕೆಯಾದ  ತಕ್ಷ ಣ ನಟ ಸಂಜಯ್‌ ದತ್‌ ಆ ಸಿನಿಮಾ ತಂಡದಿಂದ ಹೊರ ಬರಲು ನಿರ್ಧರಿಸಿದ್ದಾರೆ.
ಕೆಲವು ದಶಕಗಳ  ಹಿಂದೆ  ಖಳ್‌ನಾಯಕ್‌, ಸಾಜನ್‌ ಮುಂತಾದ ಹಿಟ್‌ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದ ಈ ಜೋಡಿ ಬಗ್ಗೆ ಕೆಲವು ಗಾಸಿಪ್‌ಗಳೂ ಇದ್ದವು. ಆಮೇಲೆ ಇವರ ನಡುವಿನ ಸಂಬಂಧ ಬಿರುಕು ಬಿಟ್ಟಿತ್ತು. ಈಗಲೂ ಮಾಧುರಿ ಮೇಲೆ ವೈಮನಸ್ಸು ಹೊಂದಿರುವ ಸಂಜಯ್‌ ದತ್‌ ಅವರಿಗೆ ಮಾಧುರಿ ಅವರ ಜೊತೆ ನಟಿಸಲು ಇಷ್ಟವಿಲ್ಲದ ಕಾರಣ ಅವರು ಈ ನಿರ್ಧಾರ ಮಾಡಿದ್ದಾರಂತೆ. ಆದ್ದರಿಂದ ಅವರ ಪಾತ್ರಕ್ಕೆ ಅನಿಲ್‌ ಕಪೂರ್‌ರನ್ನು ಕರೆ ತರುವ ನಿರ್ಧಾರ ಚಿತ್ರತಂಡ ಮಾಡಿರುವುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಸಮಾಧಿ ಏಕಾಏಕಿ ತೆರವಿಗೆ ರಿಷಭ್‌ ಶೆಟ್ಟಿ ಖಂಡನೆ: ಕಲಾಸೇವೆಗೆ ಅಗೌರವ ಎಂದು ಡಿವೈನ್ ಸ್ಟಾರ್‌ ಬೇಸರ

ರಾಖಿ ಕಟ್ಟದೆಯೇ ದರ್ಶನ್‌ಗೆ ರಕ್ಷಾ ಬಂಧನದ ಶುಭಕೋರಿದ ನಟಿ ಸೋನಲ್ ಮೊಂಥೆರೋ

ಕಿಚ್ಚ ಸುದೀಪ್ ಭಾವುಕ ಪೋಸ್ಟ್ : ಸಂಕಟ ಆಗ್ತಿದೆ ಎಂದಿದ್ದೇಕೆ ಕಿಚ್ಚ

ಶಂಕಿತ ಡೆಂಗ್ಯೂ ಜ್ವರಕ್ಕೆ ಕರಾವಳಿಯ ಪ್ರತಿಭಾನ್ವಿತ ಕಲಾವಿದ ಬಲಿ

ಸುಬ್ರಹ್ಮಣ್ಯ ಭೇಟಿ ಬೆನ್ನಲ್ಲೇ ಗುಡ್‌ನ್ಯೂಸ್‌ ಕೊಟ್ರಾ ವಿಕ್ಕಿ, ಕತ್ರಿನಾ ಕೈಫ್ ಜೋಡಿ

ಮುಂದಿನ ಸುದ್ದಿ
Show comments