Select Your Language

Notifications

webdunia
webdunia
webdunia
webdunia

ರಣಬೀರ್-ರಶ್ಮಿಕಾ ಲಿಪ್ ಲಾಕ್: ವೈರಲ್ ಆಯ್ತು ದೃಶ್ಯ

ರಣಬೀರ್-ರಶ್ಮಿಕಾ ಲಿಪ್ ಲಾಕ್: ವೈರಲ್ ಆಯ್ತು ದೃಶ್ಯ
ಮುಂಬೈ , ಮಂಗಳವಾರ, 10 ಅಕ್ಟೋಬರ್ 2023 (16:57 IST)
Photo Courtesy: Twitter
ಮುಂಬೈ: ಅನಿಮಲ್ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ-ರಣಬೀರ್ ಕಪೂರ್ ತೆರೆ ಮೇಲೆ ಲಿಪ್ ಲಾಕ್ ಮಾಡಿದ್ದಾರೆ.

ಹಾಡಿನ ಬಿಡುಗಡೆ ವಿಚಾರ ತಿಳಿಸುವ ವಿಚಾರವಾಗಿ ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ರಣಬೀರ್-ರಶ್ಮಿಕಾ ಲಿಪ್ ಲಾಕ್ ಮಾಡಿದ ದೃಶ್ಯವಿದೆ.

ರಶ್ಮಿಕಾ ಈ ಮೊದಲು ವಿಜಯ್ ದೇವರೊಕಂಡ ಜೊತೆ ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡಿದ್ದರು. ಈಗ ಅನಿಮಲ್ ಪೋಸ್ಟರ್ ನೋಡಿದರೆ ಮತ್ತೆ ಅಂತಹದ್ದೇ ರೊಮ್ಯಾಂಟಿಕ್ ಹಾಡೊಂದು ಸಿನಿಮಾದಲ್ಲಿರುವುದು ಪಕ್ಕಾ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಗೆ ಬಂದ ಪ್ರದೀಪ್ ಈಶ್ವರ್ ಸೀಕ್ರೆಟ್ ಬಯಲು