Select Your Language

Notifications

webdunia
webdunia
webdunia
webdunia

ಫೋಟೋಗಾಗಿ ನಗ್ನರಾಗಿದ್ದ ರಣವೀರ್ ಗೆ ಬಟ್ಟೆ ಕಳುಹಿಸಿಕೊಡುತ್ತಿರುವ ಜನರು!

ಫೋಟೋಗಾಗಿ ನಗ್ನರಾಗಿದ್ದ ರಣವೀರ್ ಗೆ ಬಟ್ಟೆ ಕಳುಹಿಸಿಕೊಡುತ್ತಿರುವ ಜನರು!
ಮುಂಬೈ , ಮಂಗಳವಾರ, 26 ಜುಲೈ 2022 (16:28 IST)
ಮುಂಬೈ: ಫೋಟೋ ಶೂಟ್ ಗಾಗಿ ನಗ್ನರಾಗಿ ಪೋಸ್ ನೀಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಕೆಲವು ವರ್ಗದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ರಣವೀರ್ ವಿರುದ್ಧ ಮುಂಬೈ ಪೊಲೀಸರಿಗೆ ವ್ಯಕ್ತಿಯೊಬ್ಬರು ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡಿದ್ದರು.

ಇದೂ ಸಾಲದೆಂಬಂತೆ ಕೆಲವರು ಈಗ ರಣವೀರ್ ಸಿಂಗ್ ಗೆ ಬಟ್ಟೆ ಕಳುಹಿಸುವ ಅಭಿಯಾನ ಶುರು ಮಾಡಿದ್ದಾರೆ. ಇಂಧೋರ್ ನಲ್ಲಿ ರಣವೀರ್ ಸಿಂಗ್ ನಗ್ನ ಭಾವಚಿತ್ರವಿರುವ ಬಾಕ್ಸ್ ಒಂದನ್ನು ಇರಿಸಲಾಗಿದ್ದು, ಈ ಬಾಕ್ಸ್ ನೊಳಗೆ ಬಟ್ಟೆ ಹಾಕಲಾಗುತ್ತಿದ್ದು, ಇದನ್ನು ರಣವೀರ್ ಗೆ ಕಳುಹಿಸುವ ಯೋಜನೆ ಹಾಕಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಪ್ರಿ ರಿಲೀಸ್ ಈವೆಂಟ್ ಇಂದು ಬೆಂಗಳೂರಿನಲ್ಲಿ: ಉಪೇಂದ್ರ ಅತಿಥಿ