Select Your Language

Notifications

webdunia
webdunia
webdunia
webdunia

ನಗ್ನವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಕ್ಕೆ ರಣವೀರ್ ಸಿಂಗ್ ಮೇಲೆ ಕೇಸ್

ನಗ್ನವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಕ್ಕೆ ರಣವೀರ್ ಸಿಂಗ್ ಮೇಲೆ ಕೇಸ್
ಮುಂಬೈ , ಮಂಗಳವಾರ, 26 ಜುಲೈ 2022 (09:10 IST)
ಮುಂಬೈ: ಮ್ಯಾಗಜಿನ್ ಒಂದರ ಕವರ್ ಪೇಜ್ ಒಂದಕ್ಕೆ ನಗ್ನವಾಗಿ ಪೋಸ್ ಕೊಟ್ಟಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಈಗ ಸಂಕಷ್ಟಕ್ಕೀಡಾಗಿದ್ದಾರೆ.

ರಣವೀರ್ ಸಿಂಗ್ ನಗ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಣವೀರ್ ರನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದರು.

ಇದೀಗ ವ್ಯಕ್ತಿಯೊಬ್ಬರು ರಣವೀರ್ ಸಿಂಗ್ ನಗ್ನ ಫೋಟೋ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮುಂಬೈ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಈಗ ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಐ ಸಿನಿಮಾಗೆ ಉಪೇಂದ್ರ ಹಾಕಿದ್ದಾರೆ ಭರ್ಜರಿ ಸೆಟ್