Select Your Language

Notifications

webdunia
webdunia
webdunia
webdunia

ಬೋಲ್ಡ್ ಡ್ರೆಸ್ ಎಡವಟ್ಟು: ಕ್ಯಾಮರಾ ಮುಂದೆ ಬಯಲಾಯ್ತು ನಟಿ ಮಲೈಕಾ ಖಾಸಗಿ ಅಂಗಾಂಗ!

webdunia
ಬುಧವಾರ, 20 ನವೆಂಬರ್ 2019 (10:37 IST)
ಮುಂಬೈ: ಸಿನಿ ತಾರೆಯರು ಪಾರ್ಟಿಗಳಿಗೆ, ಕಾರ್ಯಕ್ರಮಗಳಿಗೆ ಮಾಡರ್ನ್, ಮೈಮಾಟ ಪ್ರದರ್ಶಿಸುವ ಡ್ರೆಸ್ ತೊಟ್ಟು ಬರುವುದು ಸಾಮಾನ್ಯ. ಆದರೆ ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಎಡವಟ್ಟುಗಳಾಗುತ್ತವೆ.


ಅದೇ ರೀತಿ ಇದೀಗ ಬಾಲಿವುಡ್‍ ನಟಿ ಮಲೈಕಾ ಅರೋರಾ ಖಾನ್ ಗೆ ಆಗಿದೆ. ಕಾರ್ಯಕ್ರಮವೊಂದಕ್ಕೆ ಮಲೈಕಾ ಎದೆ ಸೀಳು ದರ್ಶನ ಮಾಡುವ ರೀತಿ ಬೋಲ್ಡ್ ಡ್ರೆಸ್ ಹಾಕಿಕೊಂಡು ಬಂದಿದ್ದರು. ಇದೇ ಅವತಾರದಲ್ಲಿ ಕ್ಯಾಮರಾಗೆ ಪೋಸ್ ನೀಡುತ್ತಿದ್ದರು.

ಈ ವೇಳೆ ಕೊಂಚವೇ ಅವರ ಖಾಸಗಿ ಅಂಗಾಂಗವನ್ನು ಮುಚ್ಚಿದ್ದ ಡ್ರೆಸ್ ಜಾರಿ ಎಡವಟ್ಟಾಯಿತು. ತಕ್ಷಣವೇ ಸಾವರಿಸಿಕೊಂಡ ಮಲೈಕಾ ತಲೆ ತಗ್ಗಿಸಿ ಡ್ರೆಸ್ ಸರಿ ಮಾಡಿಕೊಳ್ಳುತ್ತಾ ಸ್ಥಳದಿಂದ ಜಾಗ ಖಾಲಿ ಮಾಡಿದರು. ಈ ವಿಡಿಯೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಗೆ ಕನ್ನಡ ಕಲಾಭೂಷಣ ಪ್ರಶಸ್ತಿ