Webdunia - Bharat's app for daily news and videos

Install App

ಮದುವೆಗೂ ಮೊದಲೇ ಕೊಹ್ಲಿ ಅನುಷ್ಕಾ ಮಾಡಿದ ಶಪಥ ಎಂಥಾದ್ದು ನೋಡಿ…

Webdunia
ಶನಿವಾರ, 21 ಅಕ್ಟೋಬರ್ 2017 (20:41 IST)
ಮುಂಬೈ: ವಿರಾಟ್‌ ಹಾಗೂ ಅನುಷ್ಕಾ ಶರ್ಮಾ ಲವ್‌ ಬರ್ಡ್ಸ್‌ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ಪರೋಕ್ಷವಾಗಿ ಈ ಕ್ಯೂಟ್ ಜೋಡಿ ಎಕ್ಸ್ ಪ್ರೆಸ್‌ ಮಾಡಿದೆ.

ಸದ್ಯ ಅನುಷ್ಕಾ ತಮ್ಮ ಪ್ರೀತಿಯನ್ನು ಘೋಷಿಸಲು ನಿರ್ಧರಿಸಿದಂತೆ ಕಾಣ್ತಿದೆ. ಇದಕ್ಕೆ ಅವರು ಆಯ್ದುಕೊಂಡಿರುವ ವಿಧಾನ ಮಾತ್ರ ಸಖತ್ ಇಂಟೆರೆಸ್ಟಿಂಗ್ ಆಗಿದೆ. ಅನುಷ್ಕಾ ಮತ್ತಿ ಕೊಹ್ಲಿ ಖ್ಯಾತ ಬ್ರಾಂಡೆಡ್ ಬಟ್ಟೆಯ ಜಾಹೀರಾತುನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಗೆ ಒಟ್ಟಿಗೆ ಹೋಗಿದ್ದ ಕೊಹ್ಲಿ ಮತ್ತು ಅನುಷ್ಕಾ ಅಲ್ಲಿ ಏಳು ಶಪಥ ಮಾಡಿಕೊಳ್ತಾರೆ. ಈ ಜಾಹೀರಾತು ನಿನ್ನೆ(ಅ.21) ರಿಲೀಸ್‌ ಆಗಿದೆ.

ಈ ಜಾಹೀರಾತಿನ ಫೋಟೊಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸ್ತಿವೆ. ಈ ಜಾಹೀರಾತಿನಲ್ಲಿ ಮಾಡಿದಂತೆ ತಮ್ಮ ವೈಯಕ್ತಿಕ ಜೀವನದಲ್ಲೂ ಶಪಥ ಮಾಡಿಕೊಳ್ಳಬಹುದು ಎಂದು ಅಭಿಮಾನಿಗಳು ಗೆಸ್‌ ಮಾಡಿಕೊಳ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಮುಂದಿನ ಸುದ್ದಿ
Show comments