Webdunia - Bharat's app for daily news and videos

Install App

ಲಕ್ಷ್ಮೀ ರೈ ಬೋಲ್ಡ್ ಸೀನ್ ಲೀಕ್ ಹಿಂದೆ ನಡೆದಿದೆಯಾ ಸಂಚು?!

Webdunia
ಶುಕ್ರವಾರ, 24 ನವೆಂಬರ್ 2017 (08:13 IST)
ಮುಂಬೈ: ಬಾಲಿವುಡ್ ನಟಿ ಲಕ್ಷ್ಮೀ ರೈ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಜೂಲಿ 2 ಸಿನಿಮಾದ ಕೆಲವು ಬೋಲ್ಡ್ ದೃಶ್ಯಗಳು ಲೀಕ್ ಆಗಿದ್ದು ಇದರ ಹಿಂದೆ ಸಂಚು ನಡೆದಿದೆಯಾ ಎಂಬ ಅನುಮಾನ ಹುಟ್ಟಿಸಿದೆ.
 

ಜೂಲಿ  2 ರಲ್ಲಿ ಕೆಲವು ಇಂಟಿಮೇಟ್ ದೃಶ್ಯಗಳಿದ್ದು, ಆ ದೃಶ್ಯಗಳನ್ನು ಯಾರೋ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರಂತೆ. ಆದರೆ ನಾನು ಪ್ರಚಾರದಲ್ಲಿ ಬ್ಯುಸಿ ಇದ್ದೇನೆ. ವಿಶೇಷವಾಗಿ ಇಂತಹದ್ದೇ ದೃಶ್ಯಗಳನ್ನು ಯಾರು ಹರಿಯಬಿಟ್ಟಿದ್ದು ಎಂದು ಗೊತ್ತಿಲ್ಲ. ಇದು ನಿಜವಾಗಿ ಅಸಂಬದ್ಧ ಎಂದಿದ್ದಾರೆ ನಾಯಕಿ ಲಕ್ಷ್ಮೀ ರೈ.

ವಿಶೇಷವೆಂದರೆ ಈ ಸಿನಿಮಾ ಸೆನ್ಸಾರ್ ಮಂಡಳಿ ಮಾಜಿ ಅಧ್ಯಕ್ಷ ಪೆಹ್ಲಾಜ್ ನಿಹಲಾನಿ ಅರ್ಪಿಸುವ ಚಿತ್ರ. ಪೆಹ್ಲಾಜ್ ತಾವು ಮಂಡಳಿ ಅಧ್ಯಕ್ಷರಾಗಿದ್ದಾಗ ಶಾರುಖ್ ಖಾನ್ ಅಭಿನಯದ ಜಬ್ ಹ್ಯಾರಿ ಮೆಟ್ ಸೆಜಾಲೋ ಸಿನಿಮಾದ ಚುಂಬನದ ದೃಶ್ಯಕ್ಕೇ ಆಕ್ಷೇಪ ಎತ್ತಿದ ‘ಸಂಸ್ಕಾರವಂತ’ ಅಧ್ಯಕ್ಷ. ಇದೀಗ ಅವರೇ ಅರ್ಪಿಸಿದ ಸಿನಿಮಾದಲ್ಲಿ ಇಷ್ಟೊಂದು ಬೋಲ್ಡ್ ದೃಶ್ಯಗಳಿರುವುದನ್ನು ಬೇಕೆಂದೇ ಯಾರೋ ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ. ಇದು ಪೆಹ್ಲಾಜ್ ವಿರುದ್ಧ ನಡೆದ ಸಂಚು ಎಂದು ಬಣ್ಣಿಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments