ಮತ್ತೆ ಒಂದಾದ ಸಲ್ಮಾನ್-ಕತ್ರಿನಾ!

Webdunia
ಶುಕ್ರವಾರ, 24 ನವೆಂಬರ್ 2017 (07:16 IST)
ಮುಂಬೈ: ಬಣ್ಣದ ಬದುಕಿನಾಚೆಗೂ ಸಲ್ಮಾನ್ ಖಾನ್ ಮತ್ತು ಕತ್ರಿನಾ ನಡುವೆ ಏನೋ ಇದೆ ಎಂದು ಗಾಸಿಪ್ ಪ್ರೀಯರು ಪಿಸುಗುಡುತ್ತಿದ್ದರು.  ಆದರೆ ಕತ್ರಿನಾ ಮಾತ್ರ ಸಲ್ಮಾನ್ ತನ್ನ ಸ್ನೇಹಿತ ಅಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು.


ಸಾಕಷ್ಟು ಹಿಟ್ ಚಿತ್ರ ನೀಡಿದ  ಈ ಜೋಡಿಗಳು ಒಂದಷ್ಟು ವರ್ಷ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಈಗ ಮತ್ತೆ ಟೈಗರ್ ಜಿಂದಾ ಹೈ ಚಿತ್ರದ ಮೂಲಕ ಇವರಿಬ್ಬರನ್ನು ಪ್ರೇಕ್ಷಕರು  ಮತ್ತೆ ಕಣ್ತುಂಬಿಸಿಕೊಳ್ಳಬಹುದು.


ಕತ್ರಿನಾ ಮತ್ತು ಸಲ್ಮಾನ್ ಒಟ್ಟಾಗಿ ನಟಿಸಿದ ಟೈಗರ್ ಜಿಂದಾ ಹೈ ಚಿತ್ರ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ತೆರೆ ಕಾಣಲಿದೆಯಂತೆ. ಇನ್ನೂ ಒಂದು ವಿಶೇಷವೆನೆಂದರೆ ಈ ಚಿತ್ರದ ಹಾಡೊಂದರ ಚಿತ್ರೀಕರಣ ಆಸ್ಟ್ರೇಲಿಯಾದಲ್ಲಿ ನಡೆದಿದೆಯಂತೆ. ಇವರಿಬ್ಬರ ಜೋಡಿ ಈ ಹಾಡಿನಲ್ಲಿ ಮೋಡಿ ಮಾಡಲಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುಪ್ಪು ಸಕ್ಸಸ್‌ ಖುಷಿಯಲ್ಲಿ ಛಾಯಾಗ್ರಾಹಕನಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ನಟ ಸೂರ್ಯ

ನಿಮ್ಮ ಸಂಭ್ರಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ಗಾಯಗಳಿಗೆ ಉಪ್ಪು ಸವರಿದಂತೆ

Video: ಕಾಲಿವುಡ್‌ ನಟ ಅಜಿತ್‌ಗೆ ಮಾತೃವಿಯೋಗ: ತ್ರಿಶಾ ಜೊತೆಯಲ್ಲಿ ಅಂತಿಮ ದರ್ಶನ ಪಡೆದ ಸಿಎಂ ವಿಜಯ್

ಸಾಮಾನ್ಯರಂತೆ ಕೇದಾರನಾಥ ಕ್ಷೇತ್ರಕ್ಕೆ ಚಾರಣ ಮಾಡಿ ಅನುಭವಿ ಹಂಚಿಕೊಂಡ ನಟ ಯುವ ರಾಜಕುಮಾರ್

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್‌ಗೆ ಮಾತೃವಿಯೋಗ

ಮುಂದಿನ ಸುದ್ದಿ
Show comments