Select Your Language

Notifications

webdunia
webdunia
webdunia
webdunia

ಕರೀನಾ ಕಪೂರ್ ಮತ್ತೆ ಗರ್ಭಿಣಿ! ಉಬ್ಬು ಹೊಟ್ಟೆ ದರ್ಶನ ಮಾಡಿದ ಬಾಲಿವುಡ್ ನಟಿ

ಕರೀನಾ ಕಪೂರ್ ಮತ್ತೆ ಗರ್ಭಿಣಿ! ಉಬ್ಬು ಹೊಟ್ಟೆ ದರ್ಶನ ಮಾಡಿದ ಬಾಲಿವುಡ್ ನಟಿ
ಮುಂಬೈ , ಗುರುವಾರ, 28 ಫೆಬ್ರವರಿ 2019 (09:28 IST)
ಮುಂಬೈ: ಸೈಫ್ ಅಲಿ ಖಾನ್ ಮುದ್ದಿನ ಮಡದಿ, ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತೆ ಗರ್ಭಿಣಿಯೇ? ಹೀಗೊಂದು ಅನುಮಾನ ಹುಟ್ಟಿದ್ದು, ಕರೀನಾ ಫೋಟೋ ನೋಡಿ.


ಈಗಾಗಲೇ ದಂಪತಿಗೆ ತೈಮೂರ್ ಅಲಿ ಖಾನ್ ಎಂಬ ಎರಡು ವರ್ಷದ ಪುತ್ರನಿದ್ದಾನೆ. ಇದೀಗ  ಕರೀನಾ ಉಬ್ಬು ಹೊಟ್ಟೆ ದರ್ಶನ ಮಾಡಿದ್ದು ನೋಡಿ ಅಭಿಮಾನಿಗಳು ಆಕೆ ಮತ್ತೆ ಗರ್ಭಿಣಿಯಾ ಎಂದು ಕೇಳಲಾರಂಭಿಸಿದ್ದಾರೆ.

ಆದರೆ ಈ ಬಾರಿ ಕರೀನಾ ಗರ್ಭಿಣಿಯಾಗಿದ್ದು ನಿಜ ಜೀವನದಲ್ಲಿ ಅಲ್ಲ. ‘ಗುಡ್ ನ್ಯೂಸ್’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕರೀನಾ ಆ ಚಿತ್ರದ ಪಾತ್ರಕ್ಕಾಗಿ ಈ ರೀತಿ ಗರ್ಭಿಣಿಯ ವೇಷ ತೊಟ್ಟಿದ್ದಾರೆ. ಆಕೆ ಸೆಟ್ ನಲ್ಲಿ ಈ ರೀತಿ ಉಬ್ಬು ಹೊಟ್ಟೆ ದರ್ಶನ ಮಾಡಿದ್ದು ನೋಡಿ ಅಭಿಮಾನಿಗಳು ಏನೇನೋ ಅಂದುಕೊಂಡರು ಅಷ್ಟೇ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ.. ಕೊನೆಗೂ ಮಹೇಶ ಪುಟ್ಟ ಗೌರಿ ಗೂಡು ಬಿಟ್ಟು ಹೊರಬಂದ! ಪುಟ್ಟಗೌರಿಯ ಮಹೇಶನ ಹೊಸ ಅವತಾರ