Select Your Language

Notifications

webdunia
webdunia
webdunia
webdunia

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

ಕರೀನಾ ಕಪೂರ್

Sampriya

ಮುಂಬೈ , ಮಂಗಳವಾರ, 10 ಜೂನ್ 2025 (17:05 IST)
Photo Courtesy X
ಮುಂಬೈ: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಅವರ ಮೈಮಾಟ ಎಲ್ಲರನ್ನು ಸೆಳೆಯುವಂತಿದೆ. 

ಬಾಲಿವುಡ್‌ ಸೂಪರ್‌ ಸ್ಟಾರ್‌ ಮಾತ್ರವಲ್ಲದೆ, ಅವರ ಫಿಟ್ನೆಸ್ ಮತ್ತು ಜೀವನಶೈಲಿ ಲಕ್ಷಾಂತರ ಜನರಿಗೆ ಮಾದರಿಯಾಗಿದೆ. 

ಈಚೆಗೆ ಅವರು ತಮ್ಮ ಆರೋಗ್ಯಕರ ಜೀವನಶೈಲಿಯ ಗುಟ್ಟನ್ನು ಹಂಚಿಕೊಂಡಿದ್ದಾರೆ. ಕರೀನಾ ಕಪೂರ್ ಸಂಜೆ 6 ಗಂಟೆಯೊಳಗೆ ತಮ್ಮ ರಾತ್ರಿಯ ಊಟವನ್ನು ಮುಗಿಸುತ್ತಾರೆ. ತಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿ ರಾತ್ರಿ 9:30 ಕ್ಕೆ ನಿದ್ರೆಗೆ ಜಾರುತ್ತಾರೆ. ನೀವು ನಿಮ್ಮ ದೇಹಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ಮತ್ತು ವಿಶ್ರಾಂತಿ ನೀಡಿದರೆ, ಅದು ಖಂಡಿತವಾಗಿಯೂ ನಿಮ್ಮನ್ನು ಬೆಂಬಲಿಸುತ್ತದೆ ಎಂದು ಅವರು ನಂಬಿದ್ದಾರೆ. 

ಇನ್ನೂ ಪ್ರತಿನಿತ್ಯ ವ್ಯಾಯಾಮ ಮಾಡದಿದ್ದರೆ ನನ್ನ ಮನಸ್ಥಿತಿ ಕೆಟ್ಟದಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಫಿಟ್‌ನೆಸ್‌ ಸಂಬಂಧಿಸಿದ ವ್ಯಾಯಾಮ, ಯೋಗವನ್ನು ಮಾಡಲು ಸ್ಕಿಪ್ ಮಾಡುವುದಿಲ್ಲ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ